ಇಯರ್ಫೋನ್ಗಳು/ಇಯರ್ಬಡ್ಸ್ಗಳ ಹೆಚ್ಚಿನ ಸೌಂಡ್ ಕಿವಿಗೆ ಹಾನಿಕಾರಕ. ಸೂಕ್ಷ್ಮ ಕೋಶಗಳಿಗೆ ಧಕ್ಕೆ, ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ.
ಭಾರತದ ಐಟೆಲ್ ಇದೀಗ ಹೊಸ ಆಡಿಯೋ ಬಡ್ಸ್ ಎಸ್2, ಬಟ್ಸ್ S ANC ಹಾಗೂ ರೋರ್ 54 ಲಾಂಚ್ ಮಾಡಿದೆ. ವಿಶೇಷ ಅಂದರೆ ಬಿಡುಗಡೆ ಆಫರ್ ಆಗಿ ಶೇಕಡಾ 70 ರಷ್ಟು ಡಿಸ್ಕೌಂಟ್ ನೀಡಿದೆ. ಹೀಗಾಗಿ ಕೇವಲ 799 ರೂಪಾಯಿಗೆ ಲಭ್ಯವಿದೆ
ಸೋಷಿಯಲ್ ಮೀಡಿಯಾ ರೀಲ್ಸ್ಗಳ ಮೂಲಕ ಹಣ ಗಳಿಸುವುದು ಈಗ ಸುಲಭವಾಗಿದೆ. ಕೇವಲ 10,000 ಫಾಲೋವರ್ಸ್ ಹೊಂದಿರುವವರು ಪ್ರತಿ ಪೋಸ್ಟ್ಗೆ ರೂ 3,725 ಗಳಿಸಿ, ಮಾಸಿಕ 2 ಲಕ್ಷ ರೂ.ಗಿಂತ ಹೆಚ್ಚು ಗಳಿಸಬಹುದು. ಇದು ಸರ್ಕಾರಿ ಉದ್ಯೋಗಗಳ ಸಂಬಳವನ್ನು ಮೀರಿಸುತ್ತದೆ. ಈ ಕೆಲ ಟಿಪ್ಸ್ಗಳನ್ನು ನೀವು ಅನುಸರಿಸಿ..
OPPO Find X8 Pro ತನ್ನ ಸೂಪರ್-ಸ್ಲಿಮ್ ವಿನ್ಯಾಸ, ಬೆರಗುಗೊಳಿಸುವ ಡಿಸ್ಪ್ಲೇ, ಸೀಮ್ಲೆಸ್ ನಿರ್ವಹಣೆ, ದೀರ್ಘ ಬಾಳಿಕೆ ಬರುವ ಬ್ಯಾಟರಿ ಮತ್ತು ಪ್ರತಿ ಕ್ಷಣಕ್ಕೂ ಉಪಯೋಗವಾಗುವ ಕ್ಯಾಮೆರಾದೊಂದಿಗೆ ಗಮನ ಸೆಳೆಯುತ್ತದೆ.
ವಿವೋ ಕಂಪನಿಯು 400MP ಡ್ರೋನ್ ಕ್ಯಾಮೆರಾ ಹೊಂದಿರುವ Vivo Drone P1 5G ಸ್ಮಾರ್ಟ್ಫೋನ್ ಬಿಡುಗಡೆಗೆ ಸಜ್ಜಾಗಿದೆ. ಡ್ರೋನ್ ಕ್ಯಾಮೆರಾ, MediaTek Dimensity 8200 ಪ್ರೊಸೆಸರ್, 7100mAh ಬ್ಯಾಟರಿ ಮತ್ತು 100W ಫಾಸ್ಟ್ ಚಾರ್ಜಿಂಗ್ ಹೊಂದಿದೆ.
ಕ್ಷಿಯೋಮಿ ರೆಡ್ಮಿ ನೋಟ್ 15 ಪ್ರೋ 5G ಸ್ಮಾರ್ಟ್ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಪವರ್ಫುಲ್ ಬ್ಯಾಟರಿ, ನಾಲ್ಕು ಕ್ಯಾಮೆರಾಗಳು ಮತ್ತು 512GB ROM ಒಳಗೊಂಡ ಈ ಫೋನಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.
OnePlus Nord 2T 5G ಸ್ಮಾರ್ಟ್ಫೋನ್ ಬೆಲೆ ಇಳಿಕೆಯಾಗಿದೆ. 80W ಫಾಸ್ಟ್ ಚಾರ್ಜಿಂಗ್, 12GB RAM, ಮತ್ತು ಉತ್ತಮ ಕ್ಯಾಮೆರಾಗಳೊಂದಿಗೆ ಬರುತ್ತದೆ.
ಫೋಟೋ ಚೆಂದ ಕಾಣಿಸಬೇಕು ಎಂಬ ಕಾರಣಕ್ಕೆ ಅನೇಕರು ದುಬಾರಿ ಮೊಬೈಲ್ ಫೋನ್ಗಳನ್ನು ಖರೀದಿಸುತ್ತಾರೆ. ಆದರೂ ಕೆಲವೊಮ್ಮೆ ಸ್ಮಾರ್ಟ್ಫೋನ್ನಲ್ಲಿ ಫೋಟೋ ಚೆನ್ನಾಗಿ ಬರಲ್ಲ, ಇದಕ್ಕೆ ಹಲವು ಕಾರಣಗಳಿರಬಹುದು. ಕ್ಯಾಮರಾ ಲೆನ್ಸ್ ಮೇಲೆ ಧೂಳು ಸಂಗ್ರಹವಾಗಿರುವುದು ಕೂಡ ಇದಕ್ಕೆ ಕಾರಣ, ಹೀಗಾಗಿ ಇಲ್ಲಿ ನಿಮ್ಮ ಕ್ಯಾಮರಾ ಲೆನ್ಸ್ ಸ್ವಚ್ಛಗೊಳಿಸುವುದಕ್ಕೆ ಕೆಲ ಸಲಹೆಗಳನ್ನು ನೀಡಲಾಗಿದೆ.
ನೋಕಿಯಾ ತನ್ನ ಹೊಸ Oxygen Ultra 5G ಸ್ಮಾರ್ಟ್ಫೋನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈ ಫೋನ್ ಉನ್ನತ ಮಟ್ಟದ ವೈಶಿಷ್ಟ್ಯಗಳಾದ 300MP ಕ್ಯಾಮೆರಾ, 7200mAh ಬ್ಯಾಟರಿ ಮತ್ತು ಮಿಡಿಯಾಟೆಕ್ Dimensity 7200 ಪ್ರೊಸೆಸರ್ ಅನ್ನು ಹೊಂದಿರಲಿದೆ.
ಕೇವಲ ₹6,499ಕ್ಕೆ 840 ಗಂಟೆಗಳ ಬ್ಯಾಟರಿ ಬಾಳಿಕೆ ನೀಡುವ Tecno Pop 9 5G ಸ್ಮಾರ್ಟ್ಫೋನ್ ನವೆಂಬರ್ 26 ರಂದು ಅಮೆಜಾನ್ನಲ್ಲಿ ಬಿಡುಗಡೆಯಾಗಲಿದೆ. 6.67 ಇಂಚಿನ ಡಿಸ್ಪ್ಲೇ, MediaTek Helio G50 ಪ್ರೊಸೆಸರ್ ಮತ್ತು 13MP ಕ್ಯಾಮೆರಾ ಹೊಂದಿದೆ.