ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಭರ್ಜರಿಯಾಗಿ ಸಾಗುತ್ತಿದ್ದು, ನಾಲ್ಕನೇ ದಿನದಾಟದಲ್ಲಿಯೇ ಫಲಿತಾಂಶ ಹೊರಬೀಳುವುದು ದಟ್ಟವಾಗಿದೆ. ಚಾಂಪಿಯನ್ ತಂಡಕ್ಕೆ, ರನ್ನರ್ ಅಪ್ ತಂಡಕ್ಕೆ ಹಾಗೂ ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ಐಸಿಸಿಯಿಂದ ಸಿಗುವ ನಗದು ಬಹುಮಾನವೆಷ್ಟು ನೋಡೋಣ
WWE ತಂದೆ-ಮಕ್ಕಳ ಜೋಡಿಗಳು ಮರೆಯಲಾಗದ ಕ್ಷಣಗಳನ್ನು ನೀಡಿವೆ. ಹೆಚ್ಚು ಪ್ರಭಾವ ಬೀರಿದ ಐದು ಜೋಡಿಗಳು ಯಾವುವು ಎನ್ನುವುದನ್ನು ನೋಡೋಣ ಬನ್ನಿ
2025 ರಲ್ಲಿ WWE ಸೂಪರ್ ಸ್ಟಾರ್ ಜಾನ್ ಸೀನಾ ಅವರ ನಿವ್ವಳ ಮೌಲ್ಯ ಮಿಲಿಯನ್ಗಳಲ್ಲಿದೆ. ಅವರ ಸಂಬಳ, ಪ್ರಾಯೋಜಕತ್ವಗಳು, ಫ್ಲೋರಿಡಾ ಮತ್ತು ಕ್ಯಾಲಿಫೋರ್ನಿಯಾದಲ್ಲಿನ ಮನೆಗಳು ಮತ್ತು ಅವರ ದಾಖಲೆ ಮುರಿದ ಚಾರಿಟಿ ಕೆಲಸದ ವಿವರವಾದ ನೋಟ ಇಲ್ಲಿದೆ.
WTC ಫೈನಲ್ನ 3ನೇ ದಿನ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿತು, ಗೆಲ್ಲಲು 69 ರನ್ಗಳ ಅಗತ್ಯವಿದೆ. ಏಯ್ಡನ್ ಮಾರ್ಕ್ರಮ್ ಶತಕ ಮತ್ತು ಗಾಯದ ನಡುವೆಯೂ ಬವುಮಾ ಅರ್ಧಶತಕ, ಅವರ ಮೊದಲ WTC ಪ್ರಶಸ್ತಿಯತ್ತ ಕೊಂಡೊಯ್ದಿದೆ. ಇನ್ನು ಆಸೀಸ್ ಪವಾಡದ ನಿರೀಕ್ಷೆಯಲ್ಲಿದೆ.
ಲಖನೌ ಸೂಪರ್ ಜೈಂಟ್ಸ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ನ 18ನೇ ಆವೃತ್ತಿ ಕೆಟ್ಟ ಕನಸಿನಂತಾಯಿತು. ತಂಡವು ಪ್ಲೇಆಫ್ಗೆ ಅರ್ಹತೆ ಪಡೆಯಲಿಲ್ಲ. ಹೀಗಾಗಿ ಮುಂದಿನ ಆವೃತ್ತಿಯ ಐಪಿಎಲ್ ಹರಾಜಿಗೂ ಮುನ್ನ ಈ ಐದು ಆಟಗಾರರಿಗೆ ಗೇಟ್ಪಾಸ್ ಕೊಡುವ ಸಾಧ್ಯತೆ ದಟ್ಟವಾಗಿದೆ
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣದಲ್ಲಿ ಕಬ್ಬನ್ ಪಾರ್ಕ್ ಠಾಣಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ನಾಲ್ವರೂ ಆರ್ಸಿಬಿ ಸಿಬ್ಬಂದಿಗೆ ಜಾಮೀನು