ಮುಂದಿನ ಫ್ಯಾಬ್-4 ಪೈಕಿ ಹೆಸರಿಸಿದ ಕೇನ್ ವಿಲಿಯಮ್ಸನ್; ಇಬ್ಬರು ಭಾರತೀಯರಿಗೆ ಸ್ಥಾನ!ಕ್ರಿಕೆಟ್ನ ಫ್ಯಾಬ್ 4 ಪಟ್ಟಿಯಲ್ಲಿ ಮುಂದಿನ ಪೀಳಿಗೆಯ ಆಟಗಾರರು ಯಾರಾಗಬಹುದು ಎಂಬ ಚರ್ಚೆಗೆ ಕೇನ್ ವಿಲಿಯಮ್ಸನ್ ಉತ್ತರಿಸಿದ್ದಾರೆ. ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಸೇರಿದಂತೆ ಐವರು ಆಟಗಾರರನ್ನು ಈ ಪಟ್ಟಿಯಲ್ಲಿ ಸೇರಿಸಿದ್ದಾರೆ.