entertainment News Live 12th June 2025: ಆಮಿರ್ ಖಾನ್ರ ಎರಡು ವಿಚ್ಛೇದನಗಳ ಬಗ್ಗೆ ಅವರದೇ ಕುಟುಂಬ ಹೇಳೋದೇನು? ಸೀಕ್ರೆಟ್ ಹೊರಬಂತು!
Jun 12 2025, 06:42 AM ISTಕನ್ನಡಪ್ರಭ ಸಿನಿವಾರ್ತೆ: ಕಮಲ್ ಹಾಸನ್ ನಟನೆ, ನಿರ್ಮಾಣದ 'ಥಗ್‌ಲೈಫ್' ರಿಲೀಸ್ ಆದ ವಾರದೊಳಗೇ ಅರ್ಧಕ್ಕರ್ಧ ಥೇಟರ್‌ನಿಂದ ಹೊರದಬ್ಬಲ್ಪಟ್ಟಿದೆ. ಭಾರತದಲ್ಲಿ 4917 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದ್ದ ಚಿತ್ರ ಈಗ ಕೇವಲ 2089 ಸ್ಟೀನ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಎಷ್ಟೋ ಸೀನ್ ಗಳಲ್ಲಿ ಜನರಿಲ್ಲದೆ ಪ್ರದರ್ಶನ ರದ್ದಾಗಿದೆ. 6ನೇ ದಿನಕ್ಕೆ ಒಟ್ಟು 41 ಕೋಟಿ ರು. ಮಾತ್ರ ಕಲೆಕ್ಷನ್ ಆಗಿದೆ. ಇದರ ಜೊತೆಗೇ ಬಿಡುಗಡೆಯಾದ 'ಹೌಸ್‌ಫುಲ್ 5' ಸಿನಿಮಾ, 'ಥಗ್‌ಲೈಫ್' ಅನ್ನು ಸಲೀಸಾಗಿ ಹಿಂದಕ್ಕೆ ಹಾಕಿ ನಾಲ್ವೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದೆ. ಮಣಿರತ್ನಂ ಥಗ್‌ಲೈಫ್ ಸಿನಿಮಾದ ನಿರ್ದೇಶಕರು.