ಆರ್ಸಿಬಿ ಸೇಲ್ ಮಾಡೋ ಪ್ರಶ್ನೆಯೇ ಇಲ್ಲ ಎಂದ ಯುನೈಟೆಡ್ ಸ್ಪಿರಿಟ್ಸ್!ಯುನೈಟೆಡ್ ಸ್ಪಿರಿಟ್ಸ್ ಕಂಪನಿಯು ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾರಾಟದ ವರದಿಗಳನ್ನು ನಿರಾಕರಿಸಿದೆ. ಬ್ಲೂಮ್ಬರ್ಗ್ ವರದಿಯ ಪ್ರಕಾರ, ಯುಎಸ್ಎಲ್ ಆರ್ಸಿಬಿಯನ್ನು ಸುಮಾರು 17 ಸಾವಿರ ಕೋಟಿಗಳಿಗೆ ಮಾರಾಟ ಮಾಡುವ ಬಗ್ಗೆ ಯೋಚಿಸುತ್ತಿದೆ ಎಂದು ವರದಿಯಾಗಿತ್ತು.