Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment

ಮನರಂಜನಾ ಸುದ್ದಿ

ಫೀಚರ್ಡ್‌Cine WorldMovie ReviewsCelebrity InterviewsEntertainment News
SandalwoodTV Talk

ಇನ್ನಷ್ಟು ಸುದ್ದಿ

ಮೈ ನೇಮ್ ಈಸ್ ಆಂಜಿ ಎಂದ ಜಾಕಿ ಭಾವನ!
ಮೈ ನೇಮ್ ಈಸ್ ಆಂಜಿ ಎಂದ ಜಾಕಿ ಭಾವನ!

ಶಿವರಾಜ್‌ ಕುಮಾರ್‌ ಅಭಿನಯದ ಹೊಸ ಸಿನಿಮಾ ‘ಮೈ ನೇಮ್‌ ಈಸ್‌ ಆಂಜಿ’ಗೆ ‘ಜಾಕಿ’ ಚಿತ್ರದ ಖ್ಯಾತಿಯ ಬಹುಭಾಷಾ ನಟಿ ಭಾವನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ನಟಿ ಭಾವನಾ ಜತೆಗೆ ಮಾತುಕತೆ ಫೈನಲ್‌ ಆಗಿದೆ. ‘ಟಗರು’ಚಿತ್ರದ ನಂತರ ಶಿವರಾಜ್‌ ಕುಮಾರ್‌ ಹಾಗೂ ಭಾವನಾ ಮತ್ತೆ ತೆರೆ ಮೇಲೆ ಒಂದಾಗುವುದು ಬಹುತೇಕ ಖಚಿತವಾಗಿದೆ.

ಕ್ಯಾಬರೆ ಹಾಡಿಗೆ ಸುಮನ್ ರಂಗನಾಥ್ ಸಖತ್ ಸ್ಟೆಪ್! ಅಭಿಮಾನಿಗಳು ಫುಲ್ ಫಿದಾ!
ಕ್ಯಾಬರೆ ಹಾಡಿಗೆ ಸುಮನ್ ರಂಗನಾಥ್ ಸಖತ್ ಸ್ಟೆಪ್! ಅಭಿಮಾನಿಗಳು ಫುಲ್ ಫಿದಾ!

‘ಕವಲುದಾರಿ’ ಚಿತ್ರದ ಸುಮನ್‌ ರಂಗನಾಥ್‌ ನರ್ತಿಸಿರುವ ಕ್ಯಾಬರೆ ಶೈಲಿಯ ಹಾಡಿನ ಲಿರಿಕಲ್‌ವಿಡಿಯೋ ಸೋಮವಾರ ಸಂಜೆ ಸೋಷಲ್‌ ಮೀಡಿಯಾದಲ್ಲಿ ಬಿಡುಗಡೆ ಆಗಿದ್ದು, ಚಿತ್ರ ರಸಿಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಡುಗೆಂಪು ಬಣ್ಣದ ದಿರಿಸಿನಲ್ಲಿ ಮಿರಿಮಿರಿ ಮಿಂಚುತ್ತಿರುವ ಸುಮನ್‌ ರಂಗನಾಥ್‌, ‘ಖಾಲಿ ಖಾಲಿ ಅನಿಸೋ ಕ್ಷಣಕ್ಕೆ ..’ ಅಂತ ಹಾಡುತ್ತಾ ಭರ್ಜರಿ ಆಗಿ ಕುಣಿದಿದ್ದಾರಂತೆ.

ಕನ್ನಡದ ಈ ಚೆಲುವೆ ಯಾರು ಬಲ್ಲಿರೇನು?
ಕನ್ನಡದ ಈ ಚೆಲುವೆ ಯಾರು ಬಲ್ಲಿರೇನು?

ಬಾಲಿವುಡ್ ಬಾರ್ಬಿ ಡಾಲ್ ದೀಪಿಕಾ ಪಡುಕೋಣೆ ಬಹುನಿರೀಕ್ಷಿತ ಚಿತ್ರಗಳ ಸಾಲಲ್ಲಿ ’ಚಪಾಕ್’ ಸಿನಿಮಾವೂ ಸೇರಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಪೋಸ್ಟರ್ ಮೂಲಕವೇ ಕೋಟ್ಯಂತರ ಜನರ ಗಮನ ಸೆಳೆದಿದೆ.

ಕ್ಯಾ ಬಾತ್ ಹೇ! 26 ಚಿತ್ರಗಳಲ್ಲಿ ಸರಿಗಮಪ ಮೆಹಬೂಬ್ ಸಾಬ್ ಧ್ವನಿ !
ಕ್ಯಾ ಬಾತ್ ಹೇ! 26 ಚಿತ್ರಗಳಲ್ಲಿ ಸರಿಗಮಪ ಮೆಹಬೂಬ್ ಸಾಬ್ ಧ್ವನಿ !

 

ಝೀ ಕನ್ನಡ ವಾಹಿನಿಯ ಸರಿಗಮಪ ಸೀಸನ್ 13 ರಲ್ಲಿ ಎರಡನೇ ಸ್ಥಾನ ಪಡೆದಿರುವ ದಿ ಮೋಸ್ಟ್ ವರ್ಸಟೈಲ್ ಧ್ವನಿ ಎಂದೇ ಫೇಮಸ್ ಆದ ಮೆಹಬೂಬ್ ಸಾಬ್ ಇದುವರೆಗೂ 26 ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ಹಾಡನ್ನು ಹಾಡಿದ್ದಾರೆ.

ಡ್ರಾಮಾ ಜೂನಿಯರ್ಸ್ 3 ಗೆದ್ದ ಕುಂದಾನಗರಿ ಕುವರಿ ಸ್ವಾತಿ!
ಡ್ರಾಮಾ ಜೂನಿಯರ್ಸ್ 3 ಗೆದ್ದ ಕುಂದಾನಗರಿ ಕುವರಿ ಸ್ವಾತಿ!

ಝೀ ಕನ್ನಡ ವಾಹಿನಿಯ ಖ್ಯಾತ ರಿಯಾಲಿಟಿ ಶೋ 'ಡ್ರಾಮಾ ಜೂನಿಯರ್ಸ್ 3 ' ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ತುಮಕೂರಿನಲ್ಲಿ ನಡೆದಿದ್ದು ಯಾವ ಪಾತ್ರ ಕೊಟ್ಟರೂ ಮಾಡೋಕೆ ಸೈ ಎನ್ನುವ ಬೆಳಗಾವಿ ಹುಡುಗಿ ಸ್ವಾತಿ ಮೊದಲ ಸ್ಥಾನ ಪಡೆದಿದ್ದಾರೆ.

ಇರಾನಿ ಬೆಡಗಿ ಮಂದನ ಕರಿಮಿ ಫಿಟ್‌ನೆಸ್ ಗುಟ್ಟು!
ಇರಾನಿ ಬೆಡಗಿ ಮಂದನ ಕರಿಮಿ ಫಿಟ್‌ನೆಸ್ ಗುಟ್ಟು!

ಇರಾನಿಯನ್ ಸಿನಿಮಾ ಕ್ರೇಜ್ ಇರುವವರಿಗೆ ಈ ಫೇಸ್‌ಕಟ್ ನೋಡಿದರೆ ಎಲ್ಲೋ ನೋಡಿದ್ದೀವಲ್ಲಾ ಅಂತನಿಸಬಹುದು. ಮಂದನ ಕರಿಮಿ ಎಂಬ ನೀಳಕಾಯದ ಚೆಲುವೆ ಇರಾನಿ ಮೂಲದವಳು. ನಟಿಸಿರೋದು ಮಾತ್ರ ಹಿಂದಿ ಸಿನಿಮಾಗಳಲ್ಲಿ. ಕಳೆದ ವಾರ ಟಾಪ್‌ಲೆಸ್ ಆಗಿ ಕಾಣಿಸಿಕೊಂಡು ಸಖತ್ ಸುದ್ದಿಯಲ್ಲಿದ್ದಳು. ಈಕೆಯ ಫಿಟ್‌ನೆಸ್ ಗುಟ್ಟು ಇಲ್ಲಿದೆ.

 

ಸ್ಯಾಂಡಲ್‌ವುಡ್ ಗೆ ಕವಲುದಾರಿ ಮೂಲಕ ಬರುತ್ತಿದ್ದಾರೆ ರೋಶಿನಿ ಪ್ರಕಾಶ್!
ಸ್ಯಾಂಡಲ್‌ವುಡ್ ಗೆ ಕವಲುದಾರಿ ಮೂಲಕ ಬರುತ್ತಿದ್ದಾರೆ ರೋಶಿನಿ ಪ್ರಕಾಶ್!

ಮೈಸೂರಿನ ಅಪ್ಪಟ ಕನ್ನಡದ ಪ್ರತಿಭಾವಂತ ನಟಿ ರೋಶಿನಿ ಪ್ರಕಾಶ್. ಆದರೂ ತೆಲುಗು, ತಮಿಳು ಚಿತ್ರಗಳಲ್ಲಿ ಓಡಾಡಿಕೊಂಡಿದ್ದವರು. ಸತೀಶ್ ನೀನಾಸಂ ಜತೆಗೆ ‘ಟೈಗರ್ ಗಲ್ಲಿ’ ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ಈ ಚಿತ್ರದ ನಂತರ ಅವರು ಒಪ್ಪಿಕೊಂಡ ಸಿನಿಮಾ ‘ಕವಲುದಾರಿ’. ಇನ್ನೇನು ಬಿಡುಗಡೆಯ ಹಂತಕ್ಕೆ ಬಂದಿರುವ ಈ ಚಿತ್ರದ ಮೇಲೆ ರೋಶಿನಿ ಪ್ರಕಾಶ್ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ.

 

ಗೌಡ್ರು ಸೈಕಲ್‌ನಲ್ಲಿ ಸ್ಯಾಂಡಲ್‌ವುಡ್ ನಟಿ ?
ಗೌಡ್ರು ಸೈಕಲ್‌ನಲ್ಲಿ ಸ್ಯಾಂಡಲ್‌ವುಡ್ ನಟಿ ?

ನಟನೆ ನಂಬಿ ಬಂದವಳು ನಾನು. ಇಲ್ಲಿ ನಿರೀಕ್ಷೆಗೆ ತಕ್ಕಷ್ಟು ಆಫರ್ ಬರುತ್ತಿಲ್ಲ ಎನ್ನುವುದನ್ನು ಬಿಟ್ಟರೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಬೇಕೆನ್ನುವ ಸಿದ್ಧಾಂತ ನನ್ನದು.

 

ಪ್ರಚಾರಕ್ಕೆ ಹೋಗಲ್ಲ,  ‘ಬಡವ ನೀ ಮಡಗಿದಂಗಿರು’ ರೀತಿ ಇರುತ್ತೇನೆ: ಶಿವಣ್ಣ
ಪ್ರಚಾರಕ್ಕೆ ಹೋಗಲ್ಲ, ‘ಬಡವ ನೀ ಮಡಗಿದಂಗಿರು’ ರೀತಿ ಇರುತ್ತೇನೆ: ಶಿವಣ್ಣ

 ‘ಬಡವ ನೀ ಮಡಗಿದಂಗಿರು’ ಅಂತ ಹೀಗೆ ಇರುತ್ತೇನೆ| ಯಾರ ಪರವಾಗಿಯೂ ಪ್ರಚಾರ ಮಾಡೊಲ್ಲ: ಶಿವರಾಜ್‌ ಕುಮಾರ್‌

ರಾಬರ್ಟ್ ಚಿತ್ರದ ಶೂಟಿಂಗ್ ಡೇಟ್ ಫಿಕ್ಸ್!
ರಾಬರ್ಟ್ ಚಿತ್ರದ ಶೂಟಿಂಗ್ ಡೇಟ್ ಫಿಕ್ಸ್!

ದರ್ಶನ್ ಅಭಿನಯಿಸಲಿರುವ ‘ರಾಬರ್ಟ್’ ಚಿತ್ರಕ್ಕೆ ಶೂಟಿಂಗ್ ದಿನಾಂಕ ಪಕ್ಕಾ ಆಗಿದೆ. ತರುಣ್ ಸುಧೀರ್ ನಿರ್ದೇಶಿಸಿ, ಹೆಬ್ಬುಲಿ ಉಮಾಪತಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಏಪ್ರಿಲ್ 19 ರಿಂದ ಚಿತ್ರೀಕರಣ ನಡೆಯಲಿದೆ. ಏಪ್ರಿಲ್ ಮೊದಲ ವಾರದಲ್ಲೇ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಮುಹೂರ್ತ ಮಾಡುವುದಕ್ಕೆ ಉಮಾಪತಿ ನಿರ್ಧರಿಸಿದ್ದಾರೆ.

  • < previous
  • 1
  • 2
  • 3
  • ...
  • 5659
  • 5660
  • 5661
  • 5662
  • 5663
  • 5664
  • 5665
  • 5666
  • 5667
  • 5668
  • 5669
  • 5670
  • 5671
  • next >
Top Stories