ಅರ್ಜುನ್ ಮತ್ತು ಕಾಯಲ್ ದಂಪತಿಗಳ 12 ವರ್ಷಗಳ ವೈವಾಹಿಕ ಜೀವನದಲ್ಲಿ ಕಾಯಲ್‌ಳ ವಿಚಿತ್ರ ನಡವಳಿಕೆ ಅರ್ಜುನ್‌ಗೆ ಗೊಂದಲ ತರುತ್ತದೆ. ಕಾಯಲ್ ವಿಚ್ಛೇದನೆ ಕೇಳಿದಾಗ ಅರ್ಜುನ್ ಒಪ್ಪಿ, ಅವಳನ್ನು ತವರಿಗೆ ಕರೆದೊಯ್ಯುವಾಗ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ.
ಸ್ನೇಹಿತರಿಬ್ಬರ ಒಡನಾಟ, ಅವರಿಗೊಂದು ನಾಯಿ ಮರಿ ಸಿಗುವುದು, ಅಲ್ಲಿಂದ ಅವನ ಬದುಕು ಬದಲಾಗುವುದು, ವಲಸೆ ಕಾರ್ಮಿಕರ ಕಷ್ಟಗಳು, ವಿಧಾನಸೌಧ ನೋಡುವ ಆಸೆ ಹೀಗೆ ವಿವಿಧ ವಿಚಾರಗಳು ಅನಾವರಣಗೊಳ್ಳುತ್ತವೆ.
HIT 3 ಬಗ್ಗೆ ನಿರೀಕ್ಷೆ ಜಾಸ್ತಿ ಇತ್ತು. ನಾನಿ ಈ ಸಲ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ. ಈ ಪಾತ್ರ ನಾನಿಗೆ ಹೇಗೆ ಸೂಟ್ ಆಗಿದೆ? HIT 3 ಹಿಟ್ಟಾ ಫ್ಲಾಪಾ? ರಿವ್ಯೂ ನೋಡಿ.
ಅರವತ್ತರ ಜೈಷ್ಣವಿ ಉಪ್ಪಿನಕಾಯಿ ಉದ್ಯಮಿ. ಮಗನ ಮನೆಗೆ ಹೋದಾಗ ನಾಯಿಪಾಲನೆಯ ಹೊರೆ. ಸ್ವಾರ್ಥಿ ಮಕ್ಕಳಿಗೆ ತಕ್ಕ ಉತ್ತರ ನೀಡಿ, ಸ್ವಾಭಿಮಾನದಿಂದ ತನ್ನೂರಿಗೆ ಮರಳುವ ಕಥೆ. ನೀನಾ ಗುಪ್ತಾ, ಕಬೀರ್ ಬೇಡಿ ಅಭಿನಯದ 'ಆಚಾರಿ ಬಾ' ಚಿತ್ರ, ವೃದ್ಧರ ಸ್ವಾಭಿಮಾನಕ್ಕೆ ಕನ್ನಡಿ ಹಿಡಿದಿದೆ.
ಇದ್ದಕ್ಕಿದ್ದಂತೆ ಅಲ್ಲಿ ಬಣ್ಣ ಬಣ್ಣದ ದೀಪಗಳು ಬೆಳಗಿ ಇಡೀ ವಾತಾವರಣ ಕಲರ್‌ಫುಲ್ ಆಗಿ ಬದಲಾಗುತ್ತದೆ.- ಇಂಥಾ ಚಂದದ ದೃಶ್ಯಗಳ ಸರಮಾಲೆಯೇ ಈ ಸಿನಿಮಾದಲ್ಲಿದೆ.
ಅವನಿಗೊಬ್ಬ ತರಲೆ ಸ್ನೇಹಿತ. ಅವರ ದೈನಂದಿನ ಬದುಕು ತೆರೆದುಕೊಳ್ಳುತ್ತದೆ. ಹರೆಯದ ಹುಡುಗರ ಪ್ರೇಮ ಗೀಮ ಇತ್ಯಾದಿ ಕತೆಗಳು ನಡೆಯುತ್ತಿರುತ್ತವೆ.
50ರ ಹರೆಯದ ಮಹಿಳೆಯೊಬ್ಬರ ಒಂಟಿತನ, ಅವರ ಭಾವನೆಗಳು ಮತ್ತು ಬಯಕೆಗಳನ್ನು ಈ ಚಿತ್ರ ಸುಂದರವಾಗಿ ಚಿತ್ರಿಸುತ್ತದೆ. ಕಲ್ಕತ್ತ ನಗರದ ಹಿನ್ನೆಲೆಯಲ್ಲಿ ನಡೆಯುವ ಈ ಕಥೆಯು ಮಾನವ ಸಂಬಂಧಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ.
1996ರಲ್ಲಿ ನಡೆದ ನಿಜ ಘಟನೆಯಾಧಾರಿತ 'ಪೋಶಮ್ ಪಾ' ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವು, ತನ್ನ ಮಕ್ಕಳನ್ನೇ ಕೊಲ್ಲುವ ತಾಯಿಯ ಕಥೆಯನ್ನು ಹೇಳುತ್ತದೆ. ಈ ಚಿತ್ರವು ಜೀ5 ಓಟಿಟಿಯಲ್ಲಿ ಲಭ್ಯವಿದ್ದು, ಮಹೀ ಗಿಲ್, ಸಯಾನಿ ಗುಪ್ತಾ ಮತ್ತು ರಾಗಿಣಿ ಖನ್ನಾ ನಟಿಸಿದ್ದಾರೆ.
ರಂಗಸ್ಥಳದಲ್ಲಿ ಭಾಗವತರ ಹಾಡುಗಾರಿಕೆ ಮತ್ತು ಅರ್ಥಧಾರಿಗಳ ಮಾತುಕತೆ ಮೂಲಕವೇ ಕತೆ ಮತ್ತು ಪರಿಸರ ಅನಾವರಣಗೊಂಡರೆ ಈ ಸಿನಿಮಾದಲ್ಲಿ ವಾಸ್ತವ ಪರಿಸರದಲ್ಲಿ ಕತೆ ನಡೆಯುತ್ತದೆ. ತಂತ್ರಜ್ಞಾನ ಬಳಸಿಕೊಂಡು ಅರಮನೆ, ಕಾಡು, ದೇಗುಲ ಇತ್ಯಾದಿ ಸೃಷ್ಟಿಸಿದ್ದಾರೆ.
ಹೆಣ್ಣು ಮಗುವಿನ ಮೇಲಿನ ಬಲಾತ್ಕಾರದಂತಹ ಸೂಕ್ಷ್ಮ ವಿಷಯವನ್ನು ಹೊಂದಿರುವ ಸಿನಿಮಾ ಇದು. ಬಲಾತ್ಕಾರ ಪ್ರಸಂಗ ಬಂದಾಗ ಸೂಕ್ಷ್ಮ ಮನಸ್ಸುಗಳಿಗೆ ಸ್ವಲ್ಪ ಹಿಂಸೆ ಅನ್ನಿಸಬಹುದು.