ಅತ್ಯಾಧುನಿಕ ತಂತ್ರಜ್ಞಾನದ ‘ಒನ್ ಪ್ಲಸ್ ಸವೆನ್’ ಆ್ಯಂಡ್ರಾಯಿಡ್ ಸ್ಮಾರ್ಟ್ ಫೋನ್ ಭಾರತದ ಮಾರುಕಟ್ಟಿಯಲ್ಲಿ ಬಿಡುಗಡೆಯಾಗಿದೆ.
ಜಿಯೋ ಹಾಗೂ ಒನ್ಪ್ಲಸ್ ಹೊಸ ಆಫರ್ ನೀಡುತ್ತಿದೆ. ಈ ಆಫರ್ ಬಳಸಿಕೊಂಡರೆ ಗ್ರಹಾಕರಿಗೆ ಬರೊಬ್ಬರಿ 9,300 ರೂಪಾಯಿ ಉಳಿತಾಯವಾಗಲಿದೆ. ಹಾಗಾದರೆ ನೂತನ ಆಫರ್ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಒಂದೇ ರೀಚಾರ್ಜ್ ನಲ್ಲಿ ಎರಡೆರಡು ಲಾಭ! ‘ಏರ್ಟೆಲ್ ಥ್ಯಾಂಕ್ಸ್’ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವುದರ ಮೂಲಕ ಹೊಸ ಹೊಸ ಸೌಲಭ್ಯ ಎಂಜಾಯ್ ಮಾಡೋ ಅವಕಾಶ!
32 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮರಾ ಸೇರಿ ಒಟ್ಟು 4 ಕ್ಯಾಮೆರಾಗಳು! ರು. 2990 ಬೆಲೆಯ ಇಯರ್ಫೋನ್ ಸಂಪೂರ್ಣ ಉಚಿತವಾಗಿ ಪಡೆಯುವ ಅವಕಾಶ; Huawei P30 Lite ಮೊಬೈಲ್ಗೆ ನಾಳೆಯಿಂದ ಆಫ್ಲೈನ್ ಬುಕ್ಕಿಂಗ್
ಮೊಬೈಲ್ ಬಿಲ್ನಿಂದ ಹಿಡಿದು ಗ್ಯಾಸ್, ಎಲೆಕ್ಟ್ರಿಸಿಟಿ ಬಿಲ್ ಕೂಡಾ ಪಾವತಿ ಸೌಲಭ್ಯ | 70 ಮಿಲಿಯನ್ ಜನರು ಬಳಕೆದಾರರು | ಮೊಬೈಲ್ ರಿಚಾರ್ಜ್ ಮಾಡಲು ಟ್ರ್ಯೂ ಬ್ಯಾಲೆನ್ಸ್ ಆ್ಯಪ್
ಮೊಬೈಲ್ ಮಾರುಕಟ್ಟೆಗೆ ಅಗ್ಗ ಬೆಲೆಯಲ್ಲಿ Xiaomiಯಿಂದ ಮತ್ತೊಂದು ಪೋನ್; ಬಿಡುಗಡೆಯಾದ ಕ್ಷಣದಲ್ಲಿ ಸ್ಟಾಕ್ ಕಂಪ್ಲೀಟ್ ಮಾರಾಟ; Xiaomiಯ Redmi Y3 ಫೋನ್ ಬೆಲೆ, ಫೀಚರ್ಸ್, ಮಾರಾಟ ದಿನಾಂಕ ಮತ್ತಿತರ ವಿವರ ಇಲ್ಲಿದೆ...
ಸ್ವಿಚ್ ಆಫ್ ಆಗಿದ್ದ ಮೊಬೈಲ್ ಆನ್ ಮಾಡುವಾಗ ಇದ್ದಕ್ಕಿಂದ್ದಂತೆ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಳಕೆದಾರರ ಮಾಹಿತಿ ಹಾಗೂ ಸೈಬರ್ ಸುರಕ್ಷತೆ ದೃಷ್ಟಿಯಿಂದ ಗೂಗಲ್ ಅಗ್ಗಾಗೆ ತನ್ನ ಪ್ಲೇ ಸ್ಟೋರ್ನಿಂದ ನಿಯಮಗಳನ್ನು ಉಲ್ಲಂಘಿಸುವ ಆ್ಯಪ್ಗಳನ್ನು ತೆಗೆದು ಹಾಕುತ್ತದೆ. ಈಗ ಒಂದೇ ಕಂಪನಿಯ ಸುಮಾರು 100 ಆ್ಯಪ್ಗಳನ್ನು ಡಿಲೀಟ್ ಮಾಡಲು ಮುಂದಾಗಿದೆ.
ಕೈಗೆಟಕುವ ದರದಲ್ಲಿ ಭರ್ಜರಿ ಫೀಚರ್ವುಳ್ಳ ಫೋನ್! ಫೋನ್ನಲ್ಲಿ ಫೇಸ್ ಅನ್ಲಾಕ್ , ಗೇಮ್ ಬೂಸ್ಟ್, ಸ್ಮಾರ್ಟ್ ಫೋನ್ ಕ್ಲೀನರ್, ನಕಲಿ ಪತ್ತೆ, ಹೀಗೆ ಹಲವು ಹೊಸ ಫೀಚರ್