ತಂತ್ರಜ್ಞಾನ, ವಿಶೇಷವಾಗಿ ಮೊಬೈಲ್ನಂಥ ಇಲೆಕ್ಟ್ರಾನಿಕ್ಸ್ ಉಪಕರಣಗಳ ಸೈಡ್ ಎಫೆಕ್ಟ್ಗಳ ಬಗ್ಗೆ ಹಿಂದಿನಿಂದಲೂ ಚರ್ಚೆಯಾಗುತ್ತಲೇ ಇದೆ. ಅದಕ್ಕೆ ಪುಷ್ಠಿ ನೀಡುವಂತೆ, 2 ಮೊಬೈಲ್ ಕಂಪನಿಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.
ಕೈಗೆಟಕುವ, ಉತ್ತಮ ಕ್ಯಾಮೆರಾ ಕ್ವಾಲಿಟಿ ಹೊಂದಿರುವ ಮೊಬೈಲ್ ಫೋನ್ಗಳಿಗೆ ಶ್ಯೋಮಿ ಹೆಸರುವಾಸಿ. ಹಾಗಾಗಿ ಅದು ಬಿಡುಗಡೆ ಮಾಡುವ ಮೊಬೈಲ್ಗಳಿಗೆ ಭಾರೀ ಪ್ರತಿಕ್ರಿಯೆ ಸಿಗುತ್ತದೆ. ಶ್ಯೋಮಿಯ 2 ಹೊಸ ಫೋನ್ ಬಿಡುಗಡೆಗೆ ಸಿದ್ಧವಾಗಿದ್ದು, ಆಗಾಗಲೇ ಮೊಬೈಲ್ ಪ್ರಿಯರ ನಿದ್ದೆಗೆಡಿಸಿದೆ.
ಕೈಗೆಟಕುವ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಗಳನ್ನು ತಯಾರಿಸುವ ಮೂಲಕ ಜನಪ್ರಿಯವಾಗಿರುವ Xiaomi ಕಂಪನಿಯು ಹೊಸ ಸೀರಿಸ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. ಹೇಗಿದೆ? ಏನಿದೆ? ಬೆಲೆ ಎಷ್ಟು? ಇಲ್ಲಿದೆ ವಿವರ...
ಭಾರತದಲ್ಲಿಂದು Samsung Galaxy Note 10 ಮತ್ತು Note 10+ ಮೊಬೈಲ್ ಫೋನ್ಗಳು ಬಿಡುಗಡೆಯಾಗಿವೆ. ಬೆಂಗಳೂರಿನ ಒಪೆರಾ ಹೌಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ Note 10 ಸೀರಿಸ್ ಫೋನ್ಗಳು ಬಿಡುಗಡೆಯಾಯ್ತು. Infinity-O ಡಿಸ್ಪ್ಲೇ, Exynos 9825 ಚಿಪ್ಸೆಟ್ ಮತ್ತು ಹೊಸ S Pen ಫೀಚರ್ಗಳಿರುವ Note 10 ಮತ್ತು Note 10+ ಫೋನ್ಗಳು ಈ ತಿಂಗಳಾರಂಭದಲ್ಲಿ ನ್ಯೂಯಾರ್ಕ್ನಲ್ಲಿ ಬಿಡುಗಡೆಯಾಗಿದ್ದುವು. ಇಲ್ಲಿದೆ ಹೆಚ್ಚಿನ ವಿವರ...
ವಿಶ್ವ ಛಾಯಾಗ್ರಾಹಕರ ದಿನವಿಂದು. ಮನಸ್ಸನ್ನು ಮುದಗೊಳಿಸುವ ಈ ಹವ್ಯಾಸ ತುಸು ತುಟ್ಟಿಯೂ ಹೌದು. ಫೋಟೋಗ್ರಫಿಗೆ ಬೇಕಾದ ಉತ್ತಮ 5 ಕ್ಯಾಮೆರಾ ಫೋನ್ಗಳ ಪಟ್ಟಿ ಇಲ್ಲಿದೆ ನೋಡಿ...
ಮೊಬೈಲ್ ಕಂಪನಿಗಳು ಹೆಚ್ಚಾದಂತೆ ಮಾರುಕಟ್ಟೆಯಲ್ಲಿ ಪೈಪೋಟಿಯೂ ಹೆಚ್ಚಾಗಿದೆ. ನವನವೀನ ಫೀಚರ್ಗಳು, ಆಧುನಿಕ ತಂತ್ರಜ್ಞಾನ ಬಳಸುವ ಜೊತೆಗೆ, ದರವೂ ಕೂಡಾ ಕೈಗೆಟಕುವಂತಿರುತ್ತವೆ. Realme ಕಂಪನಿಯು 2 ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಇಲ್ಲಿದೆ ಹೆಚ್ಚಿನ ವಿವರ...
ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಕಾಲಿಟ್ಟ ದಿನದಿಂದಲೂ ಒಂದೆಲ್ಲಾ ಒಂದು ರೀತಿಯಲ್ಲಿ ಹವಾ ಎಬ್ಬಿಸಿಕೊಂಡೆ ಬಂದಿದೆ. ಪುಕ್ಕಟೆ ಡೇಟಾ ನೀಡಿ ಲಕ್ಷಾಂತರ ಗ್ರಾಹಕರನ್ನು ಸೆಳೆದುಕೊಂಡಿರುವ ಜಿಯೋ ಇದೀಗ ತನ್ನ ಕಸ್ಟಮರ್ ಗಳಿಗೆ ಮತ್ತೊಂದು ಕೊಡುಗೆ ನೀಡಲು ಮುಂದಾಗಿದೆ.
ಸಾಹಸ ಮೆರೆದ ಮೂಡಿಗೆರೆಯ ನಮ್ಮುಡುಗ್ರು ವಾಟ್ಸಾಪ್ ಗ್ರೂಪ್| ಸರ್ಕಾರ, ಅಧಿಕಾರಿಗಳು ಸಂತ್ರಸ್ತರ ನೆರವಿಗೆ ಬರುವ ಮುನ್ನವೇ ಕಾರ್ಯಾಚರಣೆ| ಮೊಬೈಲ್ ವಾಟ್ಸಾಪ್ ಗ್ರೂಪನ್ನೇ ವಾಕಿಟಾಕಿಯಂತೆ ಬಳಸಿ ಸಮಸ್ಯೆಗಳ ಬಗ್ಗೆ ಧ್ವನಿ ಸಂದೇಶ| ಜನರೇಟರ್ಗಳ ಬಳಸಿ ಮೊಬೈಲ್ ಟವರ್ಗಳ ಚಾಲೂ ಮಾಡಿ ಕಾರ್ಯಾಚರಣೆ ಸಾಹಸ| ಬಿಎಸ್ಸೆನ್ನೆಲ್ ಟವರ್ಗಳು ಮಾತ್ರ ಗುಡ್ಡಗಾಡು ಪ್ರದೇಶಗಳಲ್ಲಿ ಉಪಯೋಗಕ್ಕೆ ಬರಲೇ ಇಲ್ಲ