Malayalam
English
Kannada
Telugu
Tamil
Bangla
Hindi
Marathi
Facebook
Twitter
whatsapp
YT video
insta
ತಾಜಾ ಸುದ್ದಿ
ಸುದ್ದಿ
ಕ್ರೀಡೆ
ವೀಡಿಯೋ
ಮನರಂಜನೆ
ಜೀವನಶೈಲಿ
ವೆಬ್ಸ್ಟೋರೀಸ್
ಜಿಲ್ಲಾ ಸುದ್ದಿ
ತಂತ್ರಜ್ಞಾನ
ವಾಣಿಜ್ಯ
Home
ಮನರಂಜನಾ ಸುದ್ದಿ
ಮನರಂಜನಾ ಸುದ್ದಿ
Stay updated with the latest Entertainment News! ಮನರಂಜನಾ ಜಗತ್ತಿನ ಸುದ್ದಿಗಳನ್ನು ಇಲ್ಲಿ ಪಡೆಯಿರಿ. Get your daily dose of celebrity gossip, movie reviews, and music updates.
All
573 NEWS
623 PHOTOS
73 VIDEOS
33 WEBSTORIESS
1335 Stories
04:27
ಜಾಟ್ ಸಿನಿಮಾದಲ್ಲಿ ಊರ್ವಶಿ ಕುಣಿತದ ಗಮ್ಮತ್ತು, ಸಖತ್ ಸದ್ದು ಮಾಡ್ತಾ ಇದೆ ‘ಟಚ್ ಕಿಯಾ’ ಸಾಂಗ್!
Apr 05 2025, 04:42 PM IST
ಸನ್ನಿ ಡಿಯೋಲ್ ನಟನೆಯ ಜಾಟ್ ಸಿನಿಮಾ ಇನ್ನೇನು ರಿಲೀಸ್ಗೆ ಸಜ್ಜಾಗಿದೆ. ರಿಲೀಸ್ ಹೊಸ್ತಿಲಲ್ಲಿ ಚಿತ್ರದಲ್ಲಿರೋ ಒಂದು ಸರ್ಪ್ರೈಸ್ ಎಲೆಮೆಂಟ್ ನ ರಿವೀಲ್ ಮಾಡಿದೆ. ಅಸಲಿಗೆ ಜಾಟ್ ಸಿನಿಮಾದಲ್ಲಿ ಒಂದು ಸ್ಪೆಷಲ್ ನಂಬರ್ ಇದ್ದು, ಅದ್ರಲ್ಲಿ ನಡು ಬಳುಕಿಸಿರೋದು ಊರ್ವಶಿ ರೌಟೆಲಾ.
ಯಜುವೇಂದ್ರ ಚಾಹಲ್ ಹೊಸ ಗರ್ಲ್ಫ್ರೆಂಡ್ ಆರ್ಜೆ ಮಹ್ವಾಶ್ ಬಾಳಿನಲ್ಲಿ ಇದೆಂಥಾ ವಿಧಿಯಾಟ!
Apr 05 2025, 03:40 PM IST
ಕ್ರಿಕೆಟಿಗ ಚಾಹಲ್ ಜೊತೆಗಿನ ಡೇಟಿಂಗ್ ವದಂತಿಗಳ ಬಗ್ಗೆ ಆರ್ಜೆ ಮಹ್ವಾಶ್ ಮೌನ ಮುರಿದಿದ್ದಾರೆ. ತಾನು ಅವಿವಾಹಿತೆ ಹಾಗೂ ಸಿಂಗಲ್ ಆಗಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಮದುವೆಯ ಪರಿಕಲ್ಪನೆಯ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾದ ಪವನ್ ಕಲ್ಯಾಣ್ ಅಭಿಮಾನಿಯ ಗಿಫ್ಟ್!
Apr 05 2025, 10:39 AM IST
ಯುವ ಅಭಿಮಾನಿಯೊಬ್ಬರು ರಕ್ತವನ್ನು ಬಳಸಿ ಪವನ್ ಕಲ್ಯಾಣ್ ಅವರ ಕಲಾಕೃತಿಯನ್ನು ರಚಿಸಿ ಗಮನ ಸೆಳೆದಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ವೆಂಕಟ ಹರಿಚರಣ್ ಎಂಬ ವಿದ್ಯಾರ್ಥಿ ಈ ವಿಶೇಷ ಗೌರವ ಸಲ್ಲಿಸಿದ್ದಾರೆ. ಈ ಕಲಾಕೃತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಮ್ ಚರಣ್ ಬರ್ತಡೇ: ಸಿನಿಮಾ ನಿರ್ದೇಶಕರಿಗೆ ಆಂಜನೇಯನ ಪಾದುಕೆ, ಬೆಳ್ಳಿಮುಖ ಉಡುಗೊರೆ!
Apr 04 2025, 08:32 PM IST
ರಾಮ್ ಚರಣ್ ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ನಿರ್ದೇಶಕ ಬುಚಿ ಬಾಬು ಸನಾ ಅವರಿಗೆ ಹನುಮಾನ್ ಚಾಲೀಸಾ, ಬೆಳ್ಳಿ ಮುಖ ಮತ್ತು ಕೈಬರಹದ ಟಿಪ್ಪಣಿಯನ್ನು ಉಡುಗೊರೆಯಾಗಿ ನೀಡಿದರು. ಬುಚಿ ಬಾಬು ಕೃತಜ್ಞತೆ ಸಲ್ಲಿಸಿದರು. ರಾಮ್ ಚರಣ್ ಮತ್ತು ಬುಚಿ ಬಾಬು ಸನಾ ಅವರ ಹೊಸ ಚಿತ್ರಕ್ಕೆ 'ಪೆಡ್ಡಿ' ಎಂದು ಹೆಸರಿಡಲಾಗಿದ್ದು, ರಾಮ್ ಚರಣ್ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಲಿಪ್ಲಾಕ್ ಸೀನ್ ಮಾಡುವುದಿಲ್ಲವೆಂದು 2 ಬಾರಿ ಸಿನಿಮಾ ರಿಜೆಕ್ಟ್ ಮಾಡಿದ ನಟಿ; ಸಾಯಿ ಪಲ್ಲವಿ ಅಲ್ಲವೇ ಅಲ್ಲ!
Apr 04 2025, 05:19 PM IST
ತೆಲುಗು ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ ಮಾಡಿದ ಪೂರಿ ಜಗನ್ನಾನ್ ನಿರ್ದೇಶನ ಹಾಗೂ ಯುವ ನಟ ನಿತಿನ್ ಸಿನಿಮಾದಲ್ಲಿ ನಟಿಸಲು ಕಥೆ ಕೇಳಿ ಓಕೆ ಎಂದಿದ್ದ ನಟಿ, ಸಿನಿಮಾದಲ್ಲಿ ಲಿಪ್ ಲಾಕ್ ದೃಶ್ಯ ಮಾಡಬೇಕು ಎಂದಿದ್ದಕ್ಕೆ ಸಿನಿಮಾವನ್ನೇ ತಿರಸ್ಕಾರ ಮಾಡಿದ್ದಾಳೆ. ಯಾರು ಆ ನಟಿ ನೀವೇ ನೋಡಿ..
ರಶ್ಮಿಕಾಗೆ ಮುಟ್ಟಿ ನೋಡ್ಕೊಳ್ಳೋ ಹಾಗೆ ತಿರುಗೇಟು ಕೊಟ್ಟಿದ್ರೊಮ್ಮೆ ರಿಷಬ್!
Apr 04 2025, 04:52 PM IST
ರಶ್ಮಿಕಾ ಮಂದಣ್ಣ. ಕನ್ನಡದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟು, ತೆಲುಗಿನ ನಂತರ ಇದೀಗ ಬಾಲಿವುಡ್ನಲ್ಲಿ ಮೆರೆಯುತ್ತಿರುವ ನಟಿ. ಆದರೆ, ಕಾಂಟ್ರೋವರ್ಸಿ ಅನ್ನೋದು ಇವಳಿಗಿರುವ ಮತ್ತೊಂದು ಹೆಸರು. ಇವಳಿಗೊಮ್ಮೆ ರಿಷಭ್ ಶೆಟ್ಟಿ ಹೇಗೆ ಪಾಠ ಕಲಿಸಿದ್ರು ಗೊತ್ತಾ?
ಇನ್ಮುಂದೆ ತಮಿಳು ನಟ ವಿಜಯ್ಗೆ ʼದಳಪತಿʼ ಎನ್ನಬೇಡಿ! ಹೊಸ ಹೆಸರು ಕೊಟ್ಟ TVK!
Apr 03 2025, 11:32 AM IST
ಬಹಳ ಸಮಯದಿಂದ ದಳಪತಿ ವಿಜಯ್ಅವರು ರಾಜಕೀಯಕ್ಕೆ ಬರುತ್ತಾರೆ ಎನ್ನಲಾಗಿತ್ತು. ಕೊನೆಗೂ ಅವರು ರಾಜಕೀಯಕ್ಕೆ ಬಂದಿದ್ದಾರೆ. ಈಗ ಇವರು ಹೆಸರು ಬದಲಾಗಿದ್ಯಾ? ಯಾರು ಹೆಸರಿಟ್ಟರು?
ಶ್ರೀಲಂಕಾದ ಸಮುದ್ರ ಪಾಲಾದ ಸೈಕೋ ಜಯಂತನ ಚಿನ್ನುಮರಿ! ಗಂಡನಿಗೆ ಬುದ್ಧಿ ಕಲಿಸದ ಜಾಹ್ನವಿ ಸಾವು ನ್ಯಾಯವೇ?
Apr 02 2025, 10:16 PM IST
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಸೈಕೋ ಗಂಡನ ಕಿರುಕುಳದಿಂದ ಬೇಸತ್ತ ಜಾಹ್ನವಿ ಶ್ರೀಲಂಕಾದಲ್ಲಿ ಸಮುದ್ರಕ್ಕೆ ಹಾರಿದ್ದಾಳೆ. ಆಕೆ ಬದುಕಿದ್ದಾಳೋ, ಸತ್ತಳೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಜಾಹ್ನವಿ ಸತ್ತಿದ್ದಾಳೆಂದು ಜಯಂತ್ ಗೋಳಾಡುತ್ತಿದ್ದಾನೆ. ಹೆಂಡತಿಯನ್ನು ಕಾಪಾಡಲಾಗದೆ ಹುಚ್ಚನಂತೆ ವರ್ತಿಸುತ್ತಿದ್ದಾನೆ. ಜಾಹ್ನವಿಯ ಮುಂದಿನ ಕಥೆ ಕುತೂಹಲಕಾರಿಯಾಗಿದೆ.
ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್: ಮುಂಬೈ ಫ್ರಾಂಚೈಸಿ ಮಾಲೀಕರಾದ ಸಾರಾ ತೆಂಡೂಲ್ಕರ್!
Apr 02 2025, 04:31 PM IST
GEPL ಸೀಸನ್ 2 ಗಾಗಿ ಸಾರಾ ತೆಂಡೂಲ್ಕರ್ ಮುಂಬೈ ಫ್ರಾಂಚೈಸಿ ಮಾಲೀಕರಾಗಿದ್ದಾರೆ. ಇದು ಇ-ಸ್ಪೋರ್ಟ್ಸ್ನ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಕ್ರಿಕೆಟ್ನ ಡಿಜಿಟಲ್ ವಿಕಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲು.
ಬಾಲಿವುಡ್ ನ ಈ ಸೂಪರ್ ಸ್ಟಾರ್ ನಟಿಯರಿಗೆ ಒಬ್ಬರ ಮುಖ ಇನ್ನೊಬ್ಬರಿಗೆ ಕಂಡ್ರೇನೆ ಆಗಲ್ಲ!
Apr 02 2025, 03:06 PM IST
ಬಾಲಿವುಡ್ನಲ್ಲಿ ಸ್ಟಾರ್ಗಳ ನಡುವೆ ಜಗಳ ಸಾಮಾನ್ಯ. ಇಂದು ನಾವು ಒಬ್ಬರನ್ನೊಬ್ಬರು ನೋಡಿದ್ರೆ ಶತ್ರುಗಳಂತೆ ವರ್ತಿಸುವ ಬಾಲಿವುಡ್ ಸೆಲೆಬ್ರಿಟಿಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ. ಅವರಲ್ಲಿ ಯಾರೆಲ್ಲಾ ಇದ್ದಾರೆ ನೋಡಿ.
< previous
1
2
3
...
125
126
127
128
129
130
131
132
133
next >
Top Stories