Malayalam
English
Kannada
Telugu
Tamil
Bangla
Hindi
Marathi
Facebook
Twitter
whatsapp
YT video
insta
ತಾಜಾ ಸುದ್ದಿ
ಸುದ್ದಿ
ಕ್ರೀಡೆ
ವೀಡಿಯೋ
ಮನರಂಜನೆ
ಜೀವನಶೈಲಿ
ವೆಬ್ಸ್ಟೋರೀಸ್
ಜಿಲ್ಲಾ ಸುದ್ದಿ
ತಂತ್ರಜ್ಞಾನ
KEA 2025
Home
ಮನರಂಜನಾ ಸುದ್ದಿ
ಮನರಂಜನಾ ಸುದ್ದಿ
Stay updated with the latest Entertainment News! ಮನರಂಜನಾ ಜಗತ್ತಿನ ಸುದ್ದಿಗಳನ್ನು ಇಲ್ಲಿ ಪಡೆಯಿರಿ. Get your daily dose of celebrity gossip, movie reviews, and music updates.
All
481 NEWS
512 PHOTOS
59 VIDEOS
28 WEBSTORIESS
1112 Stories
ಗೌತಮ್ ಜನನದ ನಂತರ ಮತ್ತೊಂದು ಪ್ಲಾನ್ ಇರಲಿಲ್ಲ: ಸಿತಾರ ಹುಟ್ಟಿನ ಸತ್ಯ ತಿಳಿಸಿದ ಮಹೇಶ್ ಬಾಬು ಪತ್ನಿ!
Jun 09 2025, 08:24 PM IST
ಮಹೇಶ್ ಬಾಬು ಪುತ್ರಿ ಸಿತಾರ ಬಗ್ಗೆ ನಮ್ರತಾ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಸಿತಾರ ವಿಷಯದಲ್ಲಿ ಯಾವುದೇ ಪ್ಲಾನ್ ಇರಲಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ತ್ರಿಶೂಲದಿಂದಲೇ ವಿಲನ್ಗಳ ಸಂಹಾರ: 'ಅಖಂಡ' ಶಿವನ ರೌದ್ರರೂಪದಲ್ಲಿ ಬಾಲಯ್ಯ ಅಬ್ಬರ
Jun 09 2025, 07:55 PM IST
ನಂದಮೂರಿ ಬಾಲಕೃಷ್ಣ ಅಭಿನಯದ 'ಅಖಂಡ 2' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಶಿವನ ಅವತಾರದಲ್ಲಿ ಬಾಲಕೃಷ್ಣ ಅಬ್ಬರಿಸಿದ್ದಾರೆ. ಅವರ ತಾಂಡವ ನೃತ್ಯ ಎಲ್ಲರನ್ನೂ ಮೋಡಿ ಮಾಡಿದೆ.
ಇಲ್ಲೊಂದು ಮನಕಲಕುವ ಡಿವೋರ್ಸ್ ಕಥೆ: 'ಮಗಳಿಗಾಗಿ ನಮ್ಮ ಅಹಂ ಬದಿಗಿಡೋಣ' ಎಂದಿದ್ಯಾಕೆ ಸುಶ್ಮಿತಾ ಸೇನ್ ಸಹೋದರ..?!
Jun 09 2025, 07:43 PM IST
ನಾನು ನನ್ನ ಮಗಳನ್ನು ಭೇಟಿಯಾಗಲು ಬಯಸುತ್ತಿಲ್ಲ ಎಂಬುದು ಶುದ್ಧ ಸುಳ್ಳು. ಸತ್ಯವೇನೆಂದರೆ, ಚಾರು ನನ್ನನ್ನು ಎಲ್ಲಾ ಕಡೆಯಿಂದ, ಅಂದರೆ ವಾಟ್ಸಾಪ್, ಕರೆಗಳು ಸೇರಿದಂತೆ ಎಲ್ಲಾ ಸಂವಹನ ಮಾಧ್ಯಮಗಳಿಂದ ಬ್ಲಾಕ್ ಮಾಡಿದ್ದಾರೆ. ಹೀಗಿರುವಾಗ ನಾನು ಅವರನ್ನು ಸಂಪರ್ಕಿಸುವುದು ಹೇಗೆ?
ತಾತನ ಮಾರ್ಗದಲ್ಲಿ ಯತೀಶ್ವರ್ ರಾಜ: ಇಳಯರಾಜ ಮೊಮ್ಮಗ ಸಂಗೀತ ಲೋಕಕ್ಕೆ ಪಾದಾರ್ಪಣೆ
Jun 09 2025, 07:13 PM IST
ಇಳಯರಾಜ ಅವರ ಮೊಮ್ಮಗ ಯತೀಶ್ವರ್ ರಾಜ ತಮ್ಮ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಕಾರ್ತಿಕ್ ರಾಜ ಅವರ ಮಗ ಯತೀಶ್ವರ್ ರಾಜ.
ಹೀರೋ ಆದ ಡೈರೆಕ್ಟರ್: 'ಬ್ರೋ ಕೋಡ್' ಮೂಲಕ ನಿರ್ಮಾಪಕರಾಗುತ್ತಿರುವ ರವಿ ಮೋಹನ್
Jun 09 2025, 06:58 PM IST
ನಟ ರವಿ ಮೋಹನ್ ತಮ್ಮ 'ರವಿ ಮೋಹನ್ ಸ್ಟುಡಿಯೋಸ್' ಅಡಿಯಲ್ಲಿ ಹೊಸ ಚಿತ್ರ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಎಸ್.ಜೆ. ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
03:44
ಬ್ಯಾಂಗಲ್ ಬಂಗಾರಿ ಜೊತೆ ದೊಡ್ಮನೆ ಹುಡ್ಗನ ನಗಾರಿ: ಟ್ರೆಂಡಿಂಗ್ನಲ್ಲಿದೆ 'ಎಕ್ಕ' ಚಿತ್ರದ ಸಾಂಗ್!
Jun 09 2025, 06:19 PM IST
ಯುವ ರಾಜ್ಕುಮಾರ್ ನಟನೆಯ ಎಕ್ಕ ಸಿನಿಮಾ ಹೊಸ ಸಾಂಗ್ ರಿಲೀಸ್ ಆಗಿದ್ದು, ಫುಲ್ ಟ್ರೆಂಡಿಂಗ್ನಲ್ಲಿದೆ. ಬ್ಯಾಂಗಲ್ ಬಂಗಾರಿ ಹಿಂದೆ ಬಿದ್ದಿರೋ ದೊಡ್ಮನೆ ಹುಡ್ಗ ನಗಾರಿ ಬಾರಿಸ್ತಾ ಇದ್ದಾನೆ.
ಹೊಸ ದಾಖಲೆ ಬರೆದ ಅಕ್ಷಯ್ ಕುಮಾರ್; ಮೂರನೇ ದಿನದ 'ಹೌಸ್ಫುಲ್ 5' ಗಳಿಕೆಯಲ್ಲಿ ಭಾರೀ ಕಮಾಲ್!
Jun 09 2025, 06:09 PM IST
ಅಕ್ಷಯ್ ಕುಮಾರ್ ಅವರ 'ಹೌಸ್ಫುಲ್ 5' ಚಿತ್ರ ಮೂರನೇ ದಿನದ ಗಳಿಕೆಯೊಂದಿಗೆ ದೊಡ್ಡ ದಾಖಲೆ ನಿರ್ಮಿಸಿದೆ. ಇದು ಅವರ ವೃತ್ತಿಜೀವನದಲ್ಲಿ ಇದುವರೆಗಿನ ಮೂರನೇ ಅತಿ ದೊಡ್ಡ ವಾರಾಂತ್ಯದ ಗಳಿಕೆಯ ಚಿತ್ರವಾಗಿದೆ. ಈ ಪಟ್ಟಿಯಲ್ಲಿ ಟಾಪ್ 5 ಚಿತ್ರಗಳು ಯಾವುವು ಎಂದು ತಿಳಿಯಿರಿ…
ಅಲ್ಲು ಅರ್ಜುನ್ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಮಾಡಲಿದ್ದಾರೆ ದೀಪಿಕಾ: ನಿರ್ದೇಶಕ ಅಟ್ಲೀ ಹೇಳಿದ ರಹಸ್ಯವೇನು?
Jun 09 2025, 06:07 PM IST
ಕಳೆದ ಕೆಲವು ದಿನಗಳಿಂದ ತನ್ನ ಷರತ್ತುಗಳ ಮೂಲಕ ಸುದ್ದಿಯಲ್ಲಿದ್ದ ದೀಪಿಕಾ ಪಡುಕೋಣೆ ಇದೀಗ ಪವರ್ಫುಲ್ ಪಾತ್ರದೊಂದಿಗೆ ರೀ ಎಂಟ್ರಿಕೊಟ್ಟಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ನಟ ದಿಗಂತ್ ಎಡಗೈಯೇ ಅಪಘಾತಕ್ಕೆ ಕಾರಣ ಎಂದ ಕಿಚ್ಚ ಸುದೀಪ್: ಅಷ್ಟಕ್ಕೂ ಆಗಿದ್ದೇನು?
Jun 09 2025, 05:44 PM IST
ದಿಗಂತ್ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಟ್ರೇಲರನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಚಿತ್ರರಂಗದ ಹಲವು ಘಟಾನುಘಟಿಗಳು ಮೆಚ್ಚಿಕೊಂಡಿದ್ದಾರೆ.
500 ವರ್ಷಗಳ ಹಿಂದಿನ ಪಿನಾಕ ಸಾಮ್ರಾಜ್ಯದ ಕತೆ: ಹೊಸ ಅವತಾರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್
Jun 09 2025, 05:19 PM IST
ಗಣೇಶ್ ನಟನೆ, ನೃತ್ಯ ನಿರ್ದೇಶಕ ಧನಂಜಯ್ ಅವರ ನಿರ್ದೇಶನ, ಪೀಪಲ್ ಮೀಡಿಯಾ ಫ್ಯಾಕ್ಟ್ರಿ ನಿರ್ಮಾಣದ ಚಿತ್ರವಿದು. ಸಾಮಾನ್ಯವಾಗಿ ಗಣೇಶ್ ಅವರ ಸಿನಿಮಾ ಎಂದರೆ ಮಳೆ, ಹಸಿರು, ಲಕಲಕನೇ ಹೊಳೆಯುವ ನಟಿಯರು ನೆನಪಾಗುತ್ತಾರೆ.
< previous
1
2
3
4
5
6
7
8
9
10
...
109
110
111
next >
Top Stories