Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • KEA 2025
  • Home
  • Entertainment

ಮನರಂಜನಾ ಸುದ್ದಿಗಳು

ಫೀಚರ್ಡ್‌Cine WorldMovie ReviewsCelebrity InterviewsEntertainment News
SandalwoodTV Talk

ಇನ್ನಷ್ಟು ಸುದ್ದಿ

ಅರ್ಜುನ್- ಮಲೈಕಾ ಅರೋರಾ ಗಟ್ಟಿಮೇಳಕ್ಕೆ ಮಹೂರ್ತ ಫಿಕ್ಸ್!
ಅರ್ಜುನ್- ಮಲೈಕಾ ಅರೋರಾ ಗಟ್ಟಿಮೇಳಕ್ಕೆ ಮಹೂರ್ತ ಫಿಕ್ಸ್!

 

ಹಲವು ದಿನಗಳಿಂದ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬೀಳುತ್ತಿದ್ದ ಮಲೈಕಾ-ಅರ್ಜನ್ ಮದುವೆ ಡೇಟ್ ಫಿಕ್ಸ್ ಆಗಿದೆ. ಆ ಮೂಲಕ ಅನೇಕ ಊಹಾಪೋಹಗಳಿಗೆ ತೆರೆ ಎಳೆಯುತ್ತಿದೆ ಈ ಜೋಡಿ...

ಡಿಪ್ಪಿಗಾಗಿ ಕಾಯುತ್ತಿದ್ದಾರಾ ಸಲ್ಲು ಬಾಯ್ ?
ಡಿಪ್ಪಿಗಾಗಿ ಕಾಯುತ್ತಿದ್ದಾರಾ ಸಲ್ಲು ಬಾಯ್ ?

ಕನ್ನಡತಿ ದೀಪಿಕಾ ಪಡುಕೋಣೆ ಬಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿ. ಅಭಿನಯ, ಸೌಂದರ್ಯ ಎಲ್ಲದರಲ್ಲಿಯೂ ಮೇಲುಗೈ ಸಾಧಿಸಿರುವ ಈ ನಟಿಗಾಗಿಯೇ ಸಲ್ಲು ಚಿತ್ರ ಮಾಡಲು ಕಾಯುತ್ತಿದ್ದಾರಾ?

ಸಾಯಿ ಪಲ್ಲವಿಗೆ ಕೂಡಿ ಬಂತಾ ಕಂಕಣ ಭಾಗ್ಯ?
ಸಾಯಿ ಪಲ್ಲವಿಗೆ ಕೂಡಿ ಬಂತಾ ಕಂಕಣ ಭಾಗ್ಯ?

'ಪ್ರೇಮಂ' ಖ್ಯಾತಿಯ ಸಾಯಿ ಪಲ್ಲವಿ ಹುಡುಗರ ಹೃದಯ ಕದಿಯುವಲ್ಲಿ ಯಶಸ್ವಿಯಾದವರು. ತಮ್ಮ ಮುಗ್ಧ, ಸ್ನಿಗ್ಧ ಸೌಂದರ್ಯದಿಂದಲೇ ಹೆಸರು ಮಾಡಿದವರು. ಅವಳಿಗಾಗಿಯೇ ಪ್ರೇಮಂ ಚಿತ್ರವನ್ನು 50ಕ್ಕೂ ಹೆಚ್ಚು ಬಾರಿ ನೋಡಿದವರೂ ಇದ್ದಾರೆ. ಈ ಬ್ಯೂಟಿ ಮದುವೆ ಫಿಕ್ಸ್ ಆಯಿತಾ?

ಚುನಾವಣಾ ಕಣಕ್ಕೆ ‘ಹಂಬಲ್ ಪೊಲಿಟೀಶಿಯನ್  ನೊಗರಾಜ್’?
ಚುನಾವಣಾ ಕಣಕ್ಕೆ ‘ಹಂಬಲ್ ಪೊಲಿಟೀಶಿಯನ್ ನೊಗರಾಜ್’?

 

ಲೋಕಸಭಾ ಚುನಾವಣೆಯ ಗದ್ದಲದಲ್ಲಿ ಶುರುವಾಗಲಿದೆ ಹಾಸ್ಯ ಪ್ರಧಾನ ಚಿತ್ರ ‘ಹಂಬಲ್ ಪೊಲಿಟೀಶಿಯನ್’ ಸೀಕ್ವೆಲ್. ನಾಗಣ್ಣ ಗಮ್ಮತ್ತು ಹೇಗಿದೆ ಗೊತ್ತಾ?

ಪ್ರೇಕ್ಷಕನಿಗೂ ಸಿನಿಮಾಗಳಿಗೂ 20-20 ಮ್ಯಾಚ್! ಏಳು ದಿನಕ್ಕೆ ಒಂಒತ್ತು ಸಿನಿಮಾ ರಿಲೀಸ್..
ಪ್ರೇಕ್ಷಕನಿಗೂ ಸಿನಿಮಾಗಳಿಗೂ 20-20 ಮ್ಯಾಚ್! ಏಳು ದಿನಕ್ಕೆ ಒಂಒತ್ತು ಸಿನಿಮಾ ರಿಲೀಸ್..

ದೊಡ್ಡ ಸಿನಿಮಾಗಳ ಎದುರು ಸಣ್ಣ ಸಿನಿಮಾಗಳು ಬರುವುದಕ್ಕೆ ಅಂಜುವ ಕಾಲವೊಂದಿತ್ತು. ದೊಡ್ಡೋರು ಬಂದ್ರು ದಾರಿಬಿಡಿ ಎಂದು ಹೇಳಿ ಸಣ್ಣ ಬಜೆಟ್ಟಿನ ಹೊಸಬರ ಸಿನಿಮಾಗಳು ಪಕ್ಕಕ್ಕೆ ಸರಿಯುತ್ತಿದ್ದವು. ಈಗ ಅಂಥ ಟ್ರೆಂಡುಗಳನ್ನೆಲ್ಲ ಚಿತ್ರರಂಗ ಗಾಳಿಗೆ ತೂರಿದೆ.

ನರೇಂದ್ರ ಮೋದಿ ಬೆಂಗಳೂರು ಭೇಟಿ ಸಂದರ್ಭದಲ್ಲಿ ಈ ಹಾಡು ಪ್ರಸಾರ!
ನರೇಂದ್ರ ಮೋದಿ ಬೆಂಗಳೂರು ಭೇಟಿ ಸಂದರ್ಭದಲ್ಲಿ ಈ ಹಾಡು ಪ್ರಸಾರ!

ಸಿನಿಮಾ ವಿತರಕ, ರಿಯಲ್‌ ಎಸ್ಟೇಟ್‌ ಉದ್ಯಮಿ ಪ್ರಶಾಂತ್‌ ಸಂಬರಗಿ ಈಗ ಹೊಸ ಸಾಹಸಕ್ಕೆ ಇಳಿದಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಲಿನ ಅಭಿಮಾನದಿಂದ ‘ಮತ್ತೊಮ್ಮೆ ಮೋದಿ’ ಎಂಬ ಹಾಡಿನ ವಿಡಿಯೋ ಆಲ್ಬಂ ಮಾಡಿದ್ದಾರೆ. ಇಂಟರೆಸ್ಟಿಂಗ್‌ ಅಂದ್ರೆ ಈ ಹಾಡನ್ನು ಹಾಡಿದ್ದು ಖುದ್ದು ಪ್ರಶಾಂತ್‌ ಸಂಬರಗಿ. ಯುವಜನರಿಗೆ ಮೋದಿಯವರ ಸಾಧನೆಯನ್ನು ತಿಳಿಸುವುದು ನನ್ನ ಉದ್ದೇಶವಾಗಿತ್ತು, ಅದಕ್ಕಾಗಿ ಈ ಹಾಡನ್ನು ನಾಡಿಗೆ ಸಮರ್ಪಿಸುತ್ತಿದ್ದೇನೆ ಎನ್ನುತ್ತಾರೆ ಪ್ರಶಾಂತ್‌ ಸಂಬರಗಿ.

ಪತ್ರ ಚಳವಳಿ ಆರಂಭಿಸಿದ ನಟ ದುನಿಯಾ ವಿಜಿ : ಮತ್ತೊಂದು ಹೊಸ ಕಥೆ?
ಪತ್ರ ಚಳವಳಿ ಆರಂಭಿಸಿದ ನಟ ದುನಿಯಾ ವಿಜಿ : ಮತ್ತೊಂದು ಹೊಸ ಕಥೆ?

ನಟ ದುನಿಯಾ ವಿಜಯ್‌ ಪತ್ರಚಳವಳಿ ಆರಂಭಿಸಿದ್ದಾರೆ. ಹಾಗಂತ ಇದು ಯಾರ ವಿರುದ್ಧವೂ ಅಲ್ಲ. ತಮ್ಮ ಅಂತರಂಗದ ಬದುಕಿನ ನೆನಪುಗಳನ್ನು ಹೇಳಿಕೊಳ್ಳುವುದಕ್ಕಾಗಿ. ಈ ನಿಟ್ಟಿನಲ್ಲಿ ದಿನಕ್ಕೊಂದು ಪತ್ರ ಬರೆದು ಅದನ್ನು ತಮ್ಮ ಫೇಸ್‌ಬುಕ್‌ ಹಾಗೂ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಸ್ವತಃ ತಾವೇ ತಮ್ಮ ಬದುಕಿನ ಪಯಣದ ಹೆಜ್ಜೆ ಗುರುತುಗಳನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ ಎರಡು ಪತ್ರಗಳನ್ನು ಬರೆದಿರುವ ವಿಜಯ್‌, ಪತ್ರ ಬರೆಯುವ ಜತೆ ಜತೆಗೆ ‘ಸಲಗ’ ಚಿತ್ರಕ್ಕೆ ಚಾಲನೆ ಕೊಡುವ ಸಾಹಸದಲ್ಲೂ ಮುಳುಗಿದ್ದಾರೆ. ಈಗಾಗಲೇ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಸಿದ್ಧವಾಗಿದೆ. ಕತೆಗೆ ತಕ್ಕಂತೆ ಈಗ ಲೋಕೇಶನ್‌ಗಳನ್ನು ಹುಡುಕಾಟದಲ್ಲಿರುವ ದುನಿಯಾ ವಿಜಯ್‌ ‘ಸಲಗ’ ಚಿತ್ರದ ಜತೆಗೆ ತಮ್ಮ ಪತ್ರಗಳ ಕುರಿತು ಹೇಳುವುದೇನು?

ಶ್ರದ್ಧಾ ಶ್ರೀನಾಥ್‌​ ಲಿಪ್‌ಲಾಕ್‌ ವೈರಲ್‌
ಶ್ರದ್ಧಾ ಶ್ರೀನಾಥ್‌​ ಲಿಪ್‌ಲಾಕ್‌ ವೈರಲ್‌

 ತೆಲುಗಿನ ‘ಜೆರ್ಸಿ’ ಚಿತ್ರದ ಹಾಡಿನ ಲಿಪ್‌ಲಾಕ್‌ ಸನ್ನಿವೇಶಕ್ಕೆ ನಟಿ ಶ್ರದ್ಧಾ ಶ್ರೀನಾಥ್‌ ನೀಡಿದ ಖಡಕ್‌ ಪ್ರತಿಕ್ರಿಯೆ ಇದು. ಕನ್ನಡದ ‘ರುಸ್ತುಂ’ ಚಿತ್ರದ ಜತೆಗೀಗ ಶ್ರದ್ಧಾ ಶ್ರೀನಾಥ್‌ ಟಾಲಿವುಡ್‌ನಲ್ಲೂ ಬ್ಯುಸಿ ಆಗಿದ್ದಾರೆ. ನಾನಿ ಜತೆಗೆ ಶ್ರದ್ಧಾ ಶ್ರೀನಾಥ್‌ ಅಭಿನಯಿಸಿರುವ ‘ಜೆರ್ಸಿ’ ಚಿತ್ರೀಕರಣ ಮುಗಿಸಿ, ರಿಲೀಸ್‌ಗೆ ರೆಡಿ ಆಗಿದೆ. ಈ ಚಿತ್ರದ ಹಾಡೊಂದು ಈಗಷ್ಟೇ ಬಿಡುಗಡೆ ಆಗಿದ್ದು, ಆ ಹಾಡಿನಲ್ಲಿ ಶ್ರದ್ಧಾ ಶ್ರೀನಾಥ್‌, ನಾನಿ ಲಿಪ್‌ಲಾಕ್‌ ಮಾಡಿಕೊಂಡಿದ್ದಾರೆ. ಆ ಹಾಡು ಈಗ ವೈರಲ್‌ ಆಗಿದೆ.

ನಾಗಮಂಡಲ ವಿಜಯಲಕ್ಷ್ಮಿಗೆ ಶಿವಣ್ಣ ವಾರ್ನಿಂಗ್?
04:07
Now Playing
ನಾಗಮಂಡಲ ವಿಜಯಲಕ್ಷ್ಮಿಗೆ ಶಿವಣ್ಣ ವಾರ್ನಿಂಗ್?

 

ಕವಚ ಚಿತ್ರದ ಪ್ರೆಸ್ ಮೀಟ್ ನಲ್ಲಿ ನಟಿ ವಿಜಯಲಕ್ಷ್ಮಿ ಬಗ್ಗೆ ಕೇಳಿದ್ದಕ್ಕೆ ಶಿವಣ್ಣ ಏನು ಹೇಳಿದ್ರು ಗೊತ್ತಾ? ಶಿವಣ್ಣನಿಗೆ ದುಡ್ಡಿದು ತಿನ್ನುವ ಹೆಣ್ಣು ಮಕ್ಕಳ ಕಂಡ್ರೆ ಸಿಕ್ಕಾಪಟ್ಟೆ ಇಷ್ಟ ಅಂತೆ! ಯಾಕಿಂಗೆ ಹೇಳಿದ್ರು ಇಲ್ಲಿದೆ ನೋಡಿ.

ಸುಮಲತಾ ಪ್ರಚಾರಕ್ಕೆ ಕರೆದ್ರೂ ಹೋಗಲ್ಲ ಅಂದ್ರಾ ಶಿವಣ್ಣ?
05:48
Now Playing
ಸುಮಲತಾ ಪ್ರಚಾರಕ್ಕೆ ಕರೆದ್ರೂ ಹೋಗಲ್ಲ ಅಂದ್ರಾ ಶಿವಣ್ಣ?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಕವಚ ಚಿತ್ರದ ಪ್ರೆಸ್ ಮೀಟ್ ನಲ್ಲಿ ಮಂಡ್ಯ ಲೋಕಸಭಾ ಚುನಾವಣೆ ಬಗ್ಗೆ ಪ್ರಶ್ನೆ ಕೇಳಿದಾಗ ಏನು ಉತ್ತರ ಕೊಟ್ರು ಗೊತ್ತಾ? ಗೀತಾ ಶಿವರಾಜ್ ಕುಮಾರ್ ಪ್ರಚಾರಕ್ಕೆ ಹೋದಾಗ ಜನ ಏನು ಹೇಳಿದ್ರು ಗೊತ್ತಾ? ಇಲ್ಲಿದೆ ನೋಡಿ

  • < previous
  • 1
  • 2
  • 3
  • ...
  • 5632
  • 5633
  • 5634
  • 5635
  • 5636
  • 5637
  • 5638
  • 5639
  • 5640
  • ...
  • 5643
  • 5644
  • 5645
  • next >
Top Stories