Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Fashion

ಫ್ಯಾಷನ್ ಲೋಕ

ಫೀಚರ್ಡ್‌FashionFoodHealth LifeKitchen
RelationshipTravelWomen

ಇನ್ನಷ್ಟು ಸುದ್ದಿ

ಒಂದೇ ಹಾಡಿಗೆ 13 ಗೆಟಪ್‌ಗಳು; ಶ್ರೀಮುರಳಿ ಪತ್ನಿ ಕೈವಾಡ!
ಒಂದೇ ಹಾಡಿಗೆ 13 ಗೆಟಪ್‌ಗಳು; ಶ್ರೀಮುರಳಿ ಪತ್ನಿ ಕೈವಾಡ!

ಒಂದೇ ಹಾಡಿನಲ್ಲಿ ೧೩ ಗೆಟಪ್‌ಗಳು, ಗಮನ ಸೆಳೆಯುವ ವಿನ್ಯಾಸದ ಕಾಸ್ಟ್ಯೂಮ್‌ಗಳು, ಹಾಡಿನ ಪ್ರತಿ ದೃಶ್ಯವನ್ನೂ ಶ್ರೀಮಂತಗೊಳಿಸಿರುವ, ಹೀರೋಯಿಸಂಗೆ ತಕ್ಕಂತಿರುವ ರಾಜಸ್ಥಾನಿಯ ಈ ಕಾಸ್ಟ್ಯೂಮ್ ಡಿಸೈನ್ ಹಿಂದಿನ ಪ್ರತಿಭೆ ನಟ ಶ್ರೀಮುರಳಿ ಅವರ ಪತ್ನಿ ವಿದ್ಯಾಶ್ರೀಮುರಳಿ.

ವೈಟ್‌ ಡ್ರೆಸ್ ಹಾಟ್‌ ಲುಕ್‌; ನಿದ್ದೆಗೆಡಿಸಿದ್ಲು 45 ರ ಮಮ್ಮಿ!
ವೈಟ್‌ ಡ್ರೆಸ್ ಹಾಟ್‌ ಲುಕ್‌; ನಿದ್ದೆಗೆಡಿಸಿದ್ಲು 45 ರ ಮಮ್ಮಿ!

 

ಬಿ-ಟೌನ್ ಸೆಲೆಬ್ರಿಟಿ ಪಟ್ಟಿಯಿಂದ ವೋಗೋ ಬ್ಯೂಟಿ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಲೈಕಾ ಅರೋರಾ ಧರಿಸಿದ ಡ್ರೆಸ್ ಟಾಕ್ ಆಫ್ ದಿ ಟೌನ್ ಆಗಿದೆ.

ಸ್ಟ್ರೈಪ್ಸ್‌ನಲ್ಲೇ ಸ್ಟೈಲ್ ಮಾಡೋ ಸುಂದ್ರಿ ಯಾರೋ; ಲೈನ್ ಮಾರೋ!
ಸ್ಟ್ರೈಪ್ಸ್‌ನಲ್ಲೇ ಸ್ಟೈಲ್ ಮಾಡೋ ಸುಂದ್ರಿ ಯಾರೋ; ಲೈನ್ ಮಾರೋ!

ದೇಹದ ಆಕಾರ ಹೇಗೇ ಇರಲಿ, ಮೈ ಬಣ್ಣ ಯಾವುದೇ ಆಗಿರಲಿ, ನೀವು ಸೋ ಕಾಲ್ಡ್‌ ಮಾನದಂಡದಲ್ಲಿ ನೋಡೋದಕ್ಕೆ ಚಂದ ಇರ್ಲಿ, ಇಲ್ಲದೇ ಇರ್ಲಿ.. ಹೇಗಿದ್ರೂ ಅಚ್ಚುಕಟ್ಟಾಗಿ, ನೀಟಾಗಿ ನಿಮ್ಮನ್ನು ಪ್ರೆಸೆಂಟ್‌ ಮಾಡೋ ತಾಕತ್ತಿರೋದು ಸ್ಟ್ರೈಪ್‌ ಡ್ರೆಸ್‌ಗೆ. ಈ ವಿನ್ಯಾಸದಲ್ಲಿ ಏನೆಲ್ಲ ಸ್ಟೈಲ್‌ಗಳಿವೆ ಅನ್ನೋ ವಿವರ ಇಲ್ಲಿದೆ...

ಚೂರು ಉದ್ದ ಇರ್ಬೇಕಿತ್ತು ಅನ್ನೋ ಆಸೆನಾ? ಹಾಗಾದ್ರೆ ಹೀಗ್ ಮಾಡಿ
ಚೂರು ಉದ್ದ ಇರ್ಬೇಕಿತ್ತು ಅನ್ನೋ ಆಸೆನಾ? ಹಾಗಾದ್ರೆ ಹೀಗ್ ಮಾಡಿ

ಎಲ್ಲ ಕುಳ್ಳಿಯರಿಗೂ ನಾನಿನ್ನೂ ಉದ್ದವಿರಬೇಕಿತ್ತು ಎನಿಸದಿರದು. ಕಾಲೇಜಿನ ಕಾರಿಡಾರ್‌ನಲ್ಲಿ ಓಡಾಡುವಾಗೆಲ್ಲ "ಕೊಂಪ್ಲಾನ್ ಕೊಡೀ ಮಗೂಗೆ'' ಎಂಬ ಕಾಮೆಂಟ್ ತೂರಿಬರೋದು ಅಭ್ಯಾಸವಾಗಿಬಿಟ್ಟಿರುತ್ತದೆ. ಆಗೆಲ್ಲ ನನಗೆ ಸೈಕಲ್ ಹೊಡೆಸಿಲ್ಲವೇಕೆ, ಕೊಂಪ್ಲಾನ್ ಕುಡಿಸಿಲ್ಲವೇಕೆ ಎಂದು ಅಪ್ಪಅಮ್ಮನನ್ನು ದಬಾಯಿಸಿ ಕೇಳಬೇಕಿನಿಸುತ್ತದೆ. ಆದರೆ, ಕಾಲ ಮೀರಿದ ಮೇಲೆ ಪ್ರಶ್ನಿಸಿ ಏನು ಪ್ರಯೋಜನ? ಈಗ ನೀವು ಯೋಚಿಸಬೇಕಿರುವುದು ಉದ್ದಗೆ ಕಾಣುವುದು ಹೇಗೆಂದು...

2019ರ ಟಾಪ್ 5 ವಿಚಿತ್ರ ಫ್ಯಾಷನ್ ಪ್ರವೃತ್ತಿಗಳಿವು
01:41
Now Playing
2019ರ ಟಾಪ್ 5 ವಿಚಿತ್ರ ಫ್ಯಾಷನ್ ಪ್ರವೃತ್ತಿಗಳಿವು

ಈಗೀಗ ಕೆಲವು ಚಿತ್ರ ವಿಚಿತ್ರ ಫ್ಯಾಷನ್ ಟ್ರೆಂಡ್‌ಗಳು ಸೃಷ್ಟಿಯಾಗುತ್ತಿವೆ. ಅಲ್ಲದೇ ಈ ಟ್ರೆಂಡ್ ಬಹಳಷ್ಟು ದಿನಗಳ ಕಾಲ ಫ್ಯಾಷನ್ ಲೋಕವನ್ನು ಆಳುವ ಸೂಚನೆಯೂ ಇದೆ. ಅದರಲ್ಲಿಯೂ ಇನ್‌ಸ್ಟಾಗ್ರಾಂ ಹಾಗೂ ಸೆಲ್ಫೀಗಳ ಈ ಯುಗದಲ್ಲಿ ಈ ಫ್ಯಾಷನ್ ಟ್ರೆಂಡ್ ಬಹಳಷ್ಟು ಕಾಲ ಉಳಿಯುವುದರಲ್ಲಿ ಡೌಟೇ ಇಲ್ಲ. ಅಂಥ ಕೆಲವು 2019ರ ಟಾಪ್ 5 ವಿಚಿತ್ರ ಫ್ಯಾಷನ್ ಪ್ರವೃತ್ತಿಗಳು ಇಲ್ಲಿವೆ.

ಕೂದಲು ಬಿಳಿಯಾಗುವುದಿಲ್ಲ, ಬಿಳಿಯಾಗಿ ಹುಟ್ಟುತ್ತದೆ...
ಕೂದಲು ಬಿಳಿಯಾಗುವುದಿಲ್ಲ, ಬಿಳಿಯಾಗಿ ಹುಟ್ಟುತ್ತದೆ...

ಕೆಲವರು ತಮ್ಮ ಬಿಳಿ ಕೂದಲನ್ನು ಹೆಮ್ಮೆಯಿಂದಲೇ ಒಪ್ಪಿಕೊಂಡು ಅದು ಮೆಚ್ಯುರಿಟಿಯ ಸಂಕೇತ ಎಂದುಕೊಳ್ಳುತ್ತಾರಾದರೂ, ಹಲವರಿಗೆ ಬಿಳಿಕೂದಲು ಬೇಡದ ಅತಿಥಿ. ಈ ಎರಡನೆಯ ಕೆಟಗರಿಯವರಿಗೆ ಒಂದು ಸಂತೋಷದ ಸುದ್ದಿಯೆಂದರೆ ಕೂದಲು ಬೆಳ್ಳಗಾಗದಂತೆ ತಡೆಯುವ ಫಾರ್ಮುಲಾವನ್ನು ವಿಜ್ಞಾನಿಗಳು ಕಂಡುಹಿಡಿಯುತ್ತಿದ್ದಾರೆ. ಅವರು ಈಗಾಗಲೇ ಬಿಳಿಕೂದಲ ಬಗ್ಗೆ ತಿಳಿದಿರುವ, ನಿಮಗೆ ತಿಳಿಯದ ವಿಷಯಗಳೇನು ಗೊತ್ತಾ? 

ಬಾಲ್ಡಿ ಪ್ಲಾಬ್ಲಂಗೆ ಬೈ ಹೇಳಲು ಪುರುಷರೇನು ಮಾಡ್ಬೇಕು?
ಬಾಲ್ಡಿ ಪ್ಲಾಬ್ಲಂಗೆ ಬೈ ಹೇಳಲು ಪುರುಷರೇನು ಮಾಡ್ಬೇಕು?

ಹೆಚ್ಚಾಗಿ ಪುರುಷರು ತಮ್ಮ ಕೂದಲಿನ ಬಗ್ಗೆ ಗಮನ ಹರಿಸೋದೇ ಇಲ್ಲ. ಇದರಿಂದ ಕೂದಲು ಡ್ಯಾಮೇಜ್ ಆಗಿ ಕೂದಲು ಉದುರಲಾರಂಭವಾಗುತ್ತದೆ. ಇಂಥ ಸಮಸ್ಯೆಯಿಂದ ಮುಕ್ತರಾಗಲು ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್.

ದಿನವಿಡೀ ಹೀಲ್ಸ್ ಹಾಕ್ಕೊಂಡ್ರೂ ಕಾಲು ನೋವಾಗಲ್ಲ; ಇಲ್ಲಿದೆ ಟಿಪ್ಸ್ ಆ್ಯಂಡ್ ಟ್ರಿಕ್!
01:48
Now Playing
ದಿನವಿಡೀ ಹೀಲ್ಸ್ ಹಾಕ್ಕೊಂಡ್ರೂ ಕಾಲು ನೋವಾಗಲ್ಲ; ಇಲ್ಲಿದೆ ಟಿಪ್ಸ್ ಆ್ಯಂಡ್ ಟ್ರಿಕ್!

ಹೀಲ್ಡ್ ಚಪ್ಪಲಿ ಹಾಕುವುದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಒಂದು ಘನತೆ ಬರುವುದಲ್ಲದೇ, ನಡೆಯುವ ಶೈಲಿಯೂ ಚೆನ್ನಾಗಿರುತ್ತದೆ. ಆಫೀಸ್, ಶಾಪಿಂಗ್ ಮತ್ತು ಎಲ್ಲಿಗೆ ಬೇಕಾದರೂ ಈ ಚಪ್ಪಲಿಗಳನ್ನು ಧರಿಸಬಹುದು. ಆದರೆ, ಕೆಲವೊಮ್ಮೆ ಚಪ್ಪಲಿ ಬೆಲೆ ಮೇಲೆ ಇದರ ಕಂಫರ್ಟಬಲ್ ಅವಲಂಬಿತವಾಗಿರುತ್ತದೆ.  ಆದರೆ, ಕೆಲವೊಮ್ಮೆ ಇಂಥ ಚಪ್ಪಲಿಗಳು ಕಚ್ಚುವುದು, ಬೆನ್ನು ನೋವಿಗೂ ಕಾರಣವಾಗಬಹುದು. ಹಾಗಾಗದಂತೆ ಇಲ್ಲಿವೆ ಕೆಲವು ಸಲಹೆಗಳು...
 

ಹೆಂಗಳೆಯರ ಮನ ಸೆಳೆಯುತ್ತಿದೆ ಟ್ರೆಂಡಿ ಟ್ರೆಂಡಿ ಕುರ್ತಾಗಳು!
ಹೆಂಗಳೆಯರ ಮನ ಸೆಳೆಯುತ್ತಿದೆ ಟ್ರೆಂಡಿ ಟ್ರೆಂಡಿ ಕುರ್ತಾಗಳು!

ಈ ಫ್ಯಾಶನ್‌ ಗೀಶನ್‌ ಎಲ್ಲ ಕಾಮನ್‌ ಮ್ಯಾನ್‌ಗಲ್ಲ. ಅದೇನಿದ್ರೂ ರ್ಯಾಂಪ್ ಪೇಜ್‌ ತ್ರೀ ಪಾರ್ಟಿಗಳಲ್ಲಿ, ಶ್ರೀಮಂತರ ಅಡ್ಡೆಗಳಲ್ಲಿ ಮಾತ್ರ ಕಾಣಿಸಿಕೊಳ್ಳೋದು ಅನ್ನೋದು ಕಂಪ್ಲೇಂಟು. ಸದ್ಯಕ್ಕೀಗ ಕುರ್ತಾದಲ್ಲಿ ಥರಾವರಿ ಅವತಾರ್‌ಗಳು ತಲೆ ಎತ್ತಿವೆ. ಸೋನಂ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದಾರೆ.

ಮಾತೃಭೂಮಿಗಾಗಿ ಫ್ಯಾಶನ್ ಲೋಕ ಬಿಟ್ಟರು: ಲೆ. ಗರಿಮಾ ಯಾದವ್ ನಮಗೆಲ್ಲಾ ಗುರು!
ಮಾತೃಭೂಮಿಗಾಗಿ ಫ್ಯಾಶನ್ ಲೋಕ ಬಿಟ್ಟರು: ಲೆ. ಗರಿಮಾ ಯಾದವ್ ನಮಗೆಲ್ಲಾ ಗುರು!

ಅವಕಾಶ ಕೈ ಬೀಸಿ ಕರೆದ್ರೂ ಫ್ಯಾಷನ್ ಲೋಕಕ್ಕೆ ಗುಡ್‌ಬೈ, ದೇಶ ಸೇವೆಯೇ ಮೊದಲು ಎಂದ ಸುಂದರಿ| ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತಳಾದವಳು ಇಂದು ಭಾರತೀಯ ಸೈನ್ಯದಲ್ಲಿ ಆಫೀಸರ್| ಆ್ಯಕ್ಟಿಂಗ್, ಮಾಡೆಲಿಂಗ್ ಬೇಡ ಎಂದು ಕನಸಿನ ಬೆನ್ನತ್ತಿ ಆಫೀಸರ್ ಆದ ಗರಿಮಾ ಸಿಂಗ್!

  • < previous
  • 1
  • 2
  • 3
  • ...
  • 400
  • 401
  • 402
  • 403
  • 404
  • 405
  • 406
  • 407
  • 408
  • 409
  • 410
  • next >
Top Stories