ಟಿಕ್ ಟಾಕ್ ಮೂಲಕ ಸಾಮಾನ್ಯರು ಸೆಲೆಬ್ರೆಟಿಗಳಾಗಿದ್ದಾರೆ. ಟಿಕ್ ಟಾಕ್ ಮಾಡುವವರು ಟೈಂ ಪಾಸ್ ಮಾಡುತ್ತಿದ್ದಾರೆ ಅಂದುಕೊಂಡರೆ ತಪ್ಪು. ಕಾರಣ ಟಿಕ್ ಟಾಕ್ ಸ್ಟಾರ್ ಆದ್ರೆ ಲಕ್ಷ ಲಕ್ಷ ರೂಪಾಯಿ ಸಂಪಾದನೆ ಮಾಡಬುಹುದಾ? ಇಲ್ಲಿದೆ ವಿವರ.
ಮುಂದುವರಿದ ದರ ಸಮರ; ಬಳಕೆದಾರರನ್ನು ಹಿಡಿದಿಟ್ಟುಕೊಳ್ಳಲು ಟೆಲಿಕಾಂ ಕಂಪನಿಗಳಿಂದ ತೀವ್ರ ಪೈಪೋಟಿ; ಹಳೆ ಪ್ಲಾನ್ ಮೊರೆ ಹೋದ ಜಿಯೋ
ಟೆಲಿಕಾಂ ಕಂಪನಿಗಳು ಮೊಬೈಲ್ ಕರೆ ದರಗಳನ್ನು ಏರಿಕೆ ಮಾಡಿದ ಬೆನ್ನಲ್ಲೇ, ಬಳಕೆದಾರರಿಗೆ ಮತ್ತೊಂದು ಕಹಿಸುದ್ದಿ ಹೊರಬಿದ್ದಿದೆ. ಈವರೆಗೆ ಎಂಜಾಯ್ ಮಾಡುತ್ತಿದ್ದ ಸೌಲಭ್ಯ ಇನ್ಮುಂದೆ ಸಿಗಲ್ಲ! ಏನದು? ಇಲ್ಲಿದೆ ವಿವರ...
ಭಾರತದ ರೀತಿ ಯುಪಿಐ ಹಣ ವರ್ಗಾವಣೆ ಜಾರಿಗೆ ಅಮೆರಿಕಕ್ಕೆ ಗೂಗಲ್ ಶಿಫಾರಸು| ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡುವ ಯುಪಿಐ ವ್ಯವಸ್ಥೆ
ನೂತನ ಶಾಖೆ ಆರಂಭವಾಗಿರೋ ಹಿನ್ನೆಲೆಯಲ್ಲಿ 200 ರೂ.ಗೆ ಮೊಬೈಲ್ ಮಾರಾಟ ಮಾಡೋದಾಗಿ ಶೋರೂಂನವರು ಪ್ರಕಟಿಸಿದ್ದೇ ತಡ, ಶಾಪ್ ಮುಂದೆ ಬೆಳಗ್ಗೆಯಿಂದಲೇ ಜನ ಕ್ಯೂ ನಿಂತಿದ್ದಾರೆ.
ಫೋಟೋಗ್ರಫಿಗೆ ಹೇಳಿ ಮಾಡಿಸಿದ ಸ್ಮಾರ್ಟ್ಫೋನ್; 8 ಜಿಬಿ ರಾರಯಮ್ ಹಾಗೂ 128 ಜಿಬಿ ಸ್ಟೋರೇಜ್; ವಿವೋ ವಿ 17ನಲ್ಲಿ ಸೂಪರ್ ನೈಟ್ ಕ್ಯಾಮೆರಾ
ಮುಂದಿನ ವರ್ಷದಿಂದ ಕೆಲವು ಫೋನ್ಗಳಲ್ಲಿ ವಾಟ್ಸಪ್ ಇರಲ್ಲ! ಆ್ಯಂಡ್ರಾಯಿಡ್ ಮಾತ್ರವಲ್ಲ, ಆ್ಯಪಲ್ ಫೋನ್ಗೂ ಅನ್ವಯ! ನಿಮ್ಮ ಫೋನ್ ಆ ಲಿಸ್ಟ್ನಲ್ಲಿದೆಯಾ ಚೆಕ್ ಮಾಡಿಕೊಳ್ಳಿ, ಇಲ್ಲಿದೆ ಮತ್ತಷ್ಟು ವಿವರ ಹಾಗೂ ಚೆಕ್ ಮಾಡೋ ರೀತಿ...
ಕಡಿಮೆ ದರದಲ್ಲಿ ಏನಾದರೂ ವಸ್ತುಗಳು ದೊರೆಯುತ್ತವೆ ಎಂದರೆ ಅಲ್ಲಿ ಜನ ನೀರು, ನೆರಳು, ಇಲ್ಲದೆ ಸರತಿ ಸಾಲಿನಲ್ಲಿ ನಿಂತುಕೊಂಡು ಆ ವಸ್ತುಗಳನ್ನು ಪಡೆಯಲು ಯತ್ನಿಸುತ್ತಾರೆ.
ಮೈಸೂರಿನ ಸಂಶೋಧಕ ಏರ್ಟೆಲ್ ಆ್ಯಪ್ ನಲ್ಲಿರುವ ಸಮಸ್ಯೆಯನ್ನು ಪತ್ತೆ ಹಚ್ಚಿ ಹಲವರ ಮಾಹಿತಿ ಸೋರಿಕೆಯಾಗುವುದನ್ನು ತಡೆದಿದ್ದಾರೆ.