ಬಿಎಸ್ಎನ್ಎಲ್ ಮುಚ್ಚುವ ಬಗ್ಗೆ ಹರಡುತ್ತಿರುವ ವದಂತಿಗಳು ಸತ್ಯಕ್ಕೆ ದೂರ ಎಂದು ಬಿಎಸ್ಎನ್ಎಲ್ ಕರ್ನಾಟಕದ ಮುಖ್ಯ ಮಹಾವ್ಯವಸ್ಥಾಪಕ ಸುಶೀಲ್ ಕುಮಾರ್ ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ.
ಟೆಕ್ನೋ ಸ್ಪಾರ್ಕ್ ಸೀರೀಸ್ ಅನ್ನು ಪರಿಚಯಿಸಿದೆ. ಇದರಲ್ಲೂ ಎರಡು ಮಾದರಿಯಿದೆ. ಟೆಕ್ನೋ ಸ್ಪಾರ್ಕ್ ಗೋ ಹಾಗೂ ಟೆಕ್ನೋ ಸ್ಪಾರ್ಕ್ 4 ಏರ್; ಅಗ್ಗದ ಬೆಲೆಗೆ ಗ್ರಾಹಕರ ಕೈ ಸೇರಬೇಕೆಂದು ಟೆಕ್ನೋ ಸ್ಪಾರ್ಕ್ 4 ಸೀರೀಸ್ ಅನ್ನು ಪರಿಚಯಿಸಿದೆ
ಹುವೈ ಕಂಪನಿಯ ಹೊಸ ಟ್ಯಾಬ್ಲೆಟ್; ಲುಕ್, ಸ್ಟೈಲ್ ಎಲ್ಲಾ ಡಿಫರೆಂಟ್; ಕ್ವಾಡ್ ಸ್ಪೀಕರ್, ಥಿಯೇಟರ್ ಎಫೆಕ್ಟ್; 7,500ಎಂಎಎಚ್ ಬ್ಯಾಟರಿ ಸಾಮರ್ಥ್ಯ; ಇಲ್ಲಿವೆ ಮತ್ತಷ್ಟು ವಿವರಗಳು...
ಮಾರುಕಟ್ಟೆಯಲ್ಲಿರುವ ಪ್ರಸಿದ್ಧ ಹಾಗೂ ಜನಪ್ರಿಯ ಬ್ರಾಂಡುಗಳ ನಡುವೆಯೇ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿರುವ ಇನ್ಫಿನಿಕ್ಸ್ ಇದೀಗ ಇನ್ಫಿನಿಕ್ಸ್ ಹಾಟ್ 8 ಎಂಬ ಬ್ರಾಂಡನ್ನು ಹೊರತಂದಿದೆ.
ಆ್ಯಪಲ್ ಫೋನ್ನಿಂದಾಗಿ ಸಲಿಂಗಿಯಾದ ವೈದ್ಯ| ಐಫೋನ್ ಬಳಸಿದ್ದಕ್ಕೆ ಸಲಿಂಗಿಯಾದೆ ಎಂದು ಗೋಳಿಡುತ್ತಿರುವ ಆಸಾಮಿ| ಆ್ಯಪಲ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರಷ್ಯಾದ ವೈದ್ಯ ಡಾ. ರಜುಮಿಲೋವ್| ಐಫೋನ್ನಲ್ಲಿ 69 ಗೇ ಕಾಯಿನ್ಸ್ ಕ್ರಿಪ್ಟೋಕರೆನ್ಸಿ ಪಡೆದ ರಜುಮಿಲೋವ್| ಗೇ ಕಾಯಿನ್ಸ್ ಕಳುಹಿಸಿದಾತನ ಸಂಪರ್ಕಕ್ಕೆ ಬಂದ ಡಾ. ರಜುಮಿಲೋವ್| 1 ಮಿಲಿಯನ್ ರುಬೆಲ್(11 ಲಕ್ಷ ರೂ.) ಪರಿಹಾರಕ್ಕಾಗಿ ಮೊರೆ ಇಟ್ಟ ರಜುಮಿಲೋವ್|
2018ರಲ್ಲಿ ನದಿಯಲ್ಲಿ ಬಿದ್ದ ಐಫೋನ್ ಸಿಕ್ಕಾಗ..| ಇನ್ನೂ ವರ್ಕಿಂಗ್ ಕಂಡಿಶನ್’ನಲ್ಲಿರುವ ಐಫೋನ್ ಕಂಡು ದಂಗು| ನದಿಯಲ್ಲಿ ಬಿದ್ದ ಐಫೊನ್ ಪತ್ತೆ ಹಚ್ಚಿದ ಸೌಥ್ ಕರೋಲಿನಾನ ಯುಟ್ಯೂಬರ್ ಮೈಕೆಲ್ ಬೆನೆಟ್| ಎಡಿಸ್ಟೋ ನದಿಯಲ್ಲಿ ಐಫೋನ್ ಕಳೆದುಕೊಂಡಿದ್ದ ಎರಿಕಾ ಬೆನೆಟ್| 15 ತಿಂಗಳ ಬಳಿಕವೂ ವಾಟರ್ ಪ್ರೂಫ್ ಕವರ್’ನಲ್ಲಿ ಐಫೋನ್ ಸುರಕ್ಷಿತ|
ಅಮೇಜಾನ್: 36 ಗಂಟೇಲಿ 750 ಕೋಟಿ ಮೌಲ್ಯದ ಸ್ಮಾರ್ಟ್ ಫೋನ್ ಬಿಕರಿ!| ವಹಿವಾಟು ಕುಸಿತಗೊಂಡಿದ್ದ ಅಮೇಜಾನ್ಗೆ ‘ಗ್ರೇಟ್ ಇಂಡಿಯನ್ ಸೇಲ್’ ಹಬ್ಬದ ವ್ಯಾಪಾರ ಭರ್ಜರಿ ಚೇತರಿಕೆ
Oneplus ಕಂಪನಿಯು ಹೊಸ ಮೊಬೈಲ್ ಫೋನ್| ಹೊಸ ವಿನ್ಯಾಸ, ಹೆಚ್ಚಿನ ಕಾರ್ಯಕ್ಷಮತೆ ಹಾಗೂ ಮೇಲ್ದರ್ಜೆಗೇರಿಸಿದ ಕ್ಯಾಮೆರಾ ಸೆಟಪ್| ಭಾರತೀಯ ಬಳಕೆದಾರರಿಗೆ ಸುಗ್ಗಿ, ಆಕರ್ಷಕ ಫೀಚರ್ಗಳುಳ್ಳ Oneplus 7T ಬಿಡುಗಡೆ!