ಈ ಜಮಾನದಲ್ಲಿ ಸ್ಮಾರ್ಟ್ಫೋನ್ ಅಂದ್ರೆ ನಮ್ಮ ಬದುಕಿನ ಅವಿಭಾಜ್ಯ ಅಂಗ ಆಗೋಗಿದೆ. ಪರ್ಸನಲ್ ಮಾಹಿತಿ, ಬ್ಯಾಂಕ್ ಡೀಟೇಲ್ಸ್, ಪಾಸ್ವರ್ಡ್, ಫೋಟೋ, ವಿಡಿಯೋ ಅಂತಾ ಏನೇನೋ ಮುಖ್ಯವಾದ್ದೆಲ್ಲಾ ನಾವ್ ಸ್ಮಾರ್ಟ್ಫೋನಲ್ಲಿ ಸೇವ್ ಮಾಡಿ ಇಡ್ತೀವಿ. ಅದಕ್ಕೆ ಸ್ಮಾರ್ಟ್ಫೋನ್ಗಳು ಹ್ಯಾಕರ್ಗಳ ಟಾರ್ಗೆಟ್ ಆಗಿ, ನಮ್ಮ ಇಂಪಾರ್ಟೆಂಟ್ ಮಾಹಿತಿ ಕಳ್ಳತನ ಆಗೋ ಚಾನ್ಸಸ್ ಜಾಸ್ತಿ ಇರುತ್ತೆ. ಆದ್ರೆ, ಒಂದ್ ಚೂರು ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಸ್ಮಾರ್ಟ್ಫೋನ್ನ್ನ ಹ್ಯಾಕರ್ಗಳಿಂದ ಸೇಫ್ ಆಗಿ ಇಟ್ಕೋಬಹುದು. ಅದನ್ನ ಹೆಂಗೆ ಅಂತಾ ತಿಳ್ಕೊಳ್ಳೋಣ.