2024ರ ಸಾಲಿನಲ್ಲಿ ವಿಶ್ವದಲ್ಲಿ ಗರಿಷ್ಠ ಮಾರಾಟವಾದ ಸ್ಮಾರ್ಟ್ ಫೋನ್ ಯಾವುದು? ಬಹುತೇಕ ನೆಚ್ಚಿನ ಫೋನ್ ಹಾಗೂ ಭಾರತದ ಮೊಬೈಲ್ ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಈ ಫೋನ್ ವಿಶ್ವದಲ್ಲೇ ಗರಿಷ್ಠ ಮಾರಾಟ ಕಂಡಿದೆ.
ಕೇಂದ್ರ ಸರ್ಕಾರಿ ಸ್ವಾಮ್ಯದ BSNL ಮೂರು ಪ್ರಮುಖ ರೀಚಾರ್ಜ್ ಪ್ಲಾನ್ಗಳನ್ನು ನಿಲ್ಲಿಸಲಿದೆ. ಈ ಸುದ್ದಿಯಲ್ಲಿ ಸಂಪೂರ್ಣ ವಿವರ ಇಲ್ಲಿದೆ ನೋಡಿ..
ಭಾರತದಲ್ಲಿ ಹಲವು ಬ್ರ್ಯಾಂಡ್ ಫೋನ್ ಲಭ್ಯವಿದೆ. ಅತೀ ಕಡಿಮೆ ಬೆಲೆಯಿಂದ ಲಕ್ಷ ಲಕ್ಷ ರೂಪಾಯಿ ಬೆಲೆಯ ಫೋನ್ ಲಭ್ಯವಿದೆ. ಈ ಪೈಕಿ 10 ಸಾವಿರ ರೂಪಾಯಿ ಒಳಗೆ ಲಭ್ಯವಿರುವ ಉತ್ತಮ ಫೋನ್ ಯಾವುದು? ಎಲ್ಲಾ ಫೀಚರ್ಸ್, ಸ್ಟೋರೇಜ್, ಸ್ಪೀಡ್ ಇರುವ ಉತ್ತಮ 5 ಫೋನ್ ಇಲ್ಲಿದೆ.
ಸ್ಮಾರ್ಟ್ಫೋನ್ಗಳಲ್ಲಿ ಬ್ಯಾಟರಿ ಬೇಗ ಖಾಲಿಯಾಗಲು ಕೆಲವು ಆಪ್ಗಳು ಕಾರಣವಾಗುತ್ತವೆ. ಪ್ರಮುಖ 10 ಆಪ್ಗಳ ಹೆಸರು ಇಲ್ಲಿದೆ ನೋಡಿ
ವಿವೋ X200 ಪ್ರೊ ಮಿನಿ ಸ್ಮಾರ್ಟ್ಫೋನ್ ಭಾರತೀಯ ಮಾರುಕಟ್ಟೆಗೆ ಬರಲು ಸಜ್ಜಾಗಿದ್ದು, ಶೀಘ್ರದಲ್ಲಿಯೇ ಅದರ ಬೆಲೆ ತಿಳಿಯಲಿದೆ.
ವಿವೋ ಕಂಪನಿ ವಿವೋ V50 ಮೊಬೈಲ್ಅನ್ನು ಫೆಬ್ರವರಿ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡುತ್ತೆ ಅಂತ ಗೊತ್ತಾಗಿದೆ. ಈ ಫೋನಿನ ಬೆಲೆ, ಸ್ಪೆಷಾಲಿಟಿಗಳ ಬಗ್ಗೆ ನೋಡೋಣ.
BSNL ರೀಚಾರ್ಜ್ ಪ್ಲಾನ್: ಕೇಂದ್ರ ಸರ್ಕಾರದ ದಾರಿದ್ರ್ಯ ನಿವಾರಣಾ ಸಂಸ್ಥೆಯಾದ BSNL, ಒಂದು ವರ್ಷದ ಸೂಪರ್ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಪ್ಲಾನ್ನ ವೈಶಿಷ್ಟ್ಯಗಳೇನು ಎಂಬುದನ್ನು ವಿವರವಾಗಿ ನೋಡೋಣ.
ಐಫೋನ್ 16 ಪ್ರೊ ಖರೀದಿಸಲು ಫ್ಲಿಪ್ಕಾರ್ಟ್ನಲ್ಲಿ ಭರ್ಜರಿ ಡಿಸ್ಕೌಂಟ್ ಲಭ್ಯ. ₹7,000 ಡಿಸ್ಕೌಂಟ್ ಜೊತೆಗೆ ಎಕ್ಸ್ಚೇಂಜ್ ಆಫರ್ನಲ್ಲೂ ಭರ್ಜರಿ ರಿಯಾಯಿತಿ. ಹೊಸ ಫೋನ್ ಖರೀದಿಸುವವರಿಗೆ ಮತ್ತು ಹಳೆಯ ಫೋನ್ ಬದಲಾಯಿಸುವವರಿಗೆ ಸುವರ್ಣಾವಕಾಶ.
ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಫೋನ್ ನೋಡುವುದರಿಂದ ಆಗುವ ಪರಿಣಾಮಗಳ ಬಗ್ಗೆ ಈ ಪೋಸ್ಟ್ ನಲ್ಲಿ ನೋಡೋಣ.
20,000 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ವೇಗದ ಚಾರ್ಜಿಂಗ್ ಸ್ಮಾರ್ಟ್ಫೋನ್ ಹುಡುಕುತ್ತಿದ್ದೀರಾ? ಉತ್ತಮ ಬ್ಯಾಟರಿ ಬಾಳಿಕೆ ಮತ್ತು ವೇಗದ ಚಾರ್ಜಿಂಗ್ ವೇಗವನ್ನು ಹೊಂದಿರುವ ಟಾಪ್ 5 ಮೊಬೈಲ್ ಯಾವುದು?