ಮಹೇಶ್ ಬಾಬು ಮತ್ತು ರಾಜಮೌಳಿ ಸಿನಿಮಾದ ಕ್ರೇಜಿ ಅಪ್ಡೇಟ್ ವೈರಲ್ ಆಗಿದೆ. ಶೀಘ್ರದಲ್ಲೇ ಚಿತ್ರತಂಡ ಕೀನ್ಯಾಗೆ ಪ್ರಯಾಣ ಬೆಳೆಸಲಿದೆ.
ಮೊದಲು ವರ ರಾಜ ರಘುವಂಶಿ ಮೃತದೇಹ ಪತ್ತೆಯಾಗಿತ್ತು. ಬಳಿಕ ಆತನ ಪತ್ನಿ ಸೋನಮ್ ರಘುವಂಶಿಯೇ ಪತಿಯ ಮರ್ಡರ್ ಮಾಡಿಸಿದ್ದು ಅನ್ನೋ ಬೆಚ್ಚಿಬೀಳಿಸೋ ಸಂಗತಿ ಬಯಲಾಗಿತ್ತು. ಸೋನಮ್ ತನ್ನ ಪ್ರಿಯತಮನಿಗಾಗಿ ಸುಪಾರಿ ಕೊಟ್ಟು ಕಟ್ಟಿಕೊಂಡ ಗಂಡನ ಕೊಲೆ ಮಾಡಿಸಿದ್ಳು.
ವಿಕ್ರಮ್, ರಿತು ವರ್ಮಾ, ಐಶ್ವರ್ಯಾ ರಾಜೇಶ್, ಪಾರ್ಥಿಬನ್ ನಟಿಸಿರೋ ಧ್ರುವ ನಕ್ಷತ್ರ ಚಿತ್ರದ ರಿಲೀಸ್ ಅಪ್ಡೇಟ್ ರಿವೀಲ್ ಆಗಿದೆ.
ಶಕ್ತಿಮಾನ್ ಸಿನಿಮಾದಲ್ಲಿ ರಣವೀರ್ ಸಿಂಗ್ ನಟಿಸೋದಾಗಿತ್ತು, ಆದ್ರೆ ಈಗ ಅಲ್ಲು ಅರ್ಜುನ್ ನಟಿಸ್ತಾರಂತೆ.
ಪ್ರಭಾಸ್ 'ರಾಜಾ ಸಾಬ್' ಚಿತ್ರದ ಟೀಸರ್ ಲೀಕ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಚಿತ್ರತಂಡ ಎಚ್ಚರಿಕೆ ನೀಡಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಗಲಿ 5 ವರ್ಷಗಳಾಗಿವೆ. ಜೂನ್ 14, 2020 ರಂದು ಕೇವಲ 34 ವರ್ಷದಲ್ಲೇ ಅವರು ಇಹಲೋಕ ತ್ಯಜಿಸಿದರು. ಕೇವಲ 8 ವರ್ಷಗಳ ಚಿತ್ರರಂಗದ ಜೀವನದಲ್ಲಿ ಅವರ ಟಾಪ್ 6 ಫಿಲಂಗಳ ಮಾಹಿತಿ ಇಲ್ಲಿದೆ
ಬೆಂಗಳೂರು: ವಿಶ್ವ ಸಂಚಾರಿಯಾಗಿರುವ ಪಾರುಲ್ ಯಾದವ್ ಇದೀಗ ಗ್ರೀಸ್ನಲ್ಲಿದ್ದಾರೆ. ರೋಮ್ನ ಜಗತ್ಪ್ರಸಿದ್ದ ಕೊಲೊಸಿಯಮ್ಗೆ ಭೇಟಿ ಕೊಟ್ಟು ಫೋಟೋ ಹಂಚಿಕೊಂಡಿದ್ದಾರೆ. 'ಕಣ್ಣಿಗೆ ಸೊಗಸಾಗಿ ಕಾಣುವ ಎಲ್ಲವೂ ಪರಿಪೂರ್ಣ ಸೌಂದರ್ಯ ಹೊಂದಿರುವುದಿಲ್ಲ. ಈ ನಾನು ನಿಂತಿರುವ ಈ ಕೊಲೊಸಿಯಮ್ ಅನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು, ಅಷ್ಟು ಅದ್ಭುತವಾದ ವಾಸ್ತುಶಿಲ್ಪ ಇದರದ್ದು. ಆದರೆ ಈ ವಾಸ್ತುಶಿಲ್ಪದ ಅದ್ಭುತವು ಮಾನವ ಇತಿಹಾಸದಲ್ಲಿ ಕೆಲವು ಕೆಟ್ಟ ಅಪರಾಧಗಳಿಗೆ ನೆಲೆಯಾಗಿತ್ತು' ಎಂದು ಹೇಳಿದ್ದಾರೆ. ರೋಮನ್ ಚಕ್ರವರ್ತಿಗಳು ನಿರ್ಮಿಸಿದ ಗಣಿತಶಾಸ್ತ್ರದ ವಿನ್ಯಾಸದಲ್ಲಿರುವ ಈ ಆಪ್ತ ರಂಗಮಂದಿರ ಈಗ ಮ್ಯೂಸಿಯಂ ಆಗಿದೆ. ರೋಮನ್ನರ ಕಾಲದಲ್ಲಿ ಇದು ಬಹುದೊಡ್ಡ ಸಾಂಸ್ಕೃತಿಕ ಕೇಂದ್ರವಾಗಿ ಹೆಸರಾಗಿತ್ತು.
ಬಿಗ್ ಬಾಸ್ ತೆಲುಗು ಸೀಸನ್ 9ರ ಲಾಂಚ್ ದಿನಾಂಕ ಮತ್ತು ಸ್ಪರ್ಧಿಗಳ ಪಟ್ಟಿ ಸೋರಿಕೆಯಾಗಿದೆ ಎನ್ನಲಾಗಿದೆ. ಈ ಬಾರಿಯೂ ನಾಗಾರ್ಜುನ ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಸೀಸನ್ನಲ್ಲಿ ಅತ್ಯಂತ ಮಾದಕ ಬೆಡಗಿ ಬರೋದು ಫಿಕ್ಸ್!