ಮನರಂಜನಾ ಸುದ್ದಿ

ಮನರಂಜನಾ ಸುದ್ದಿ

Stay updated with the latest Entertainment News! ಮನರಂಜನಾ ಜಗತ್ತಿನ ಸುದ್ದಿಗಳನ್ನು ಇಲ್ಲಿ ಪಡೆಯಿರಿ. Get your daily dose of celebrity gossip, movie reviews, and music updates.

  • All
  • 475 NEWS
  • 504 PHOTOS
  • 57 VIDEOS
  • 28 WEBSTORIESS
1096 Stories
Asianet Image

Kannada Entertainment Live: ಅಖಿಲ್ ಅಕ್ಕಿನೇನಿ-ಜೈನಬ್ ಮದುವೆ ಆರತಕ್ಷತೆಯಲ್ಲಿ ಟಾಲಿವುಡ್ ಸ್ಟಾರ್‌ಗಳ ಸಮಾಗಮ

Jun 08 2025, 08:04 AM IST
ಬೆಂಗಳೂರು (ಜೂ.08): ನಟ ವಿಷ್ಣುವರ್ಧನ್‌, ಭಾರತಿ ಅವರಿಗೆ ಸ್ವಂತ ಮಕ್ಕಳಿಲ್ಲ, ದತ್ತು ಪುತ್ರಿಯರಿದ್ದಾರೆ ಎನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ವಿಷ್ಣುವರ್ಧನ್‌ ಅವರು ಮೊದಲ ಮಗಳು ಕೀರ್ತಿಯನ್ನು ಹೇಗೆ ದತ್ತು ತಗೊಂಡರು ಎನ್ನೋದು ಅನೇಕರಿಗೆ ಗೊತ್ತಿಲ್ಲ ಎನ್ನಬಹುದು.ಕೀರ್ತಿ ಅವರು ಭಾರತಿ ಅವರ ಸಹೋದರಿ ಮಗಳು. ಈ ಬಗ್ಗೆ ಕೀರ್ತಿ ಅವರೇ ʼಕಲಾಮಾಧ್ಯಮʼ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನನ್ನ ರಿಯಲ್‌ ತಾಯಿ ಜಯಶ್ರೀಗೆ ಮೊದಲ ಮಗು ಹುಟ್ಟಿದಾಗ ಅದನ್ನು ನಮಗೆ ಕೊಡಬೇಕು ಅಂತ ವಿಷ್ಣುವರ್ಧನ್‌, ಭಾರತಿ ಅವರು ಹೇಳಿದ್ದರು. ವಿಷ್ಣುವರ್ಧನ್‌, ಭಾರತಿ ಮದುವೆಯಲ್ಲಿ ನಾನು ಚಿಕ್ಕ ಮಗು. ನನ್ನನ್ನು ವಿಷ್ಣುವರ್ಧನ್‌ ಅವರು ಎತ್ತಿಕೊಂಡ ಫೋಟೋ ಇನ್ನೂ ಇದೆ. ವಿಷ್ಣುವರ್ಧನ್‌, ಭಾರತಿ ಅವರು ಸಿನಿಮಾದಲ್ಲಿ ಬ್ಯುಸಿ ಇದ್ದಿದ್ದರಿಂದ ನಾನು ಅಜ್ಜಿಯ ಜೊತೆಗೆ ಬೆಳೆದೆ. ನನಗೆ ಐದು ವರ್ಷ ಆದನಂತರ ವಿಷ್ಣುವರ್ಧನ್‌ ಅವರ ಜೊತೆ ಬೆಳೆದೆ ಎಂದಿದ್ದಾರೆ.
Top Stories