Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel

ಪ್ರವಾಸ ಕೈಪಿಡಿ

ಫೀಚರ್ಡ್‌FashionFoodHealth LifeKitchen
RelationshipTravelWomen

ಇನ್ನಷ್ಟು ಸುದ್ದಿ

ಟ್ರಂಪ್‌ರನ್ನು ಅಬುಧಾಬಿಯಲ್ಲಿ ಸ್ವಾಗತಿಸಿದ ಸಾಂಪ್ರದಾಯಿಕ ನೃತ್ಯ ಅಲ್-ಅಯ್ಯಲಾ ಹಿನ್ನೆಲೆ ಏನು?
ಟ್ರಂಪ್‌ರನ್ನು ಅಬುಧಾಬಿಯಲ್ಲಿ ಸ್ವಾಗತಿಸಿದ ಸಾಂಪ್ರದಾಯಿಕ ನೃತ್ಯ ಅಲ್-ಅಯ್ಯಲಾ ಹಿನ್ನೆಲೆ ಏನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಬುಧಾಬಿ ಭೇಟಿಯ ವೇಳೆ ಅವರನ್ನು ಸಾಂಪ್ರದಾಯಿಕ ಅಲ್-ಅಯ್ಯಲಾ ನೃತ್ಯದ ಮೂಲಕ ಸ್ವಾಗತಿಸಲಾಯಿತು.ಈ ನೃತ್ಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

ರೈಲ್ವೆ ಪ್ರಯಾಣಿಕರ ಹಲವು ಪ್ರಶ್ನೆಗಳಿಗೆ ಇನ್ಮುಂದೆ ಒಂದೇ ಉತ್ತರ, ಅದುವೇ Swarail App
ರೈಲ್ವೆ ಪ್ರಯಾಣಿಕರ ಹಲವು ಪ್ರಶ್ನೆಗಳಿಗೆ ಇನ್ಮುಂದೆ ಒಂದೇ ಉತ್ತರ, ಅದುವೇ Swarail App

Indian Railways Passengers: ಭಾರತೀಯ ರೈಲ್ವೆ ಪ್ರಯಾಣಿಕರಿಗಾಗಿ Swarail App ಬಿಡುಗಡೆ ಮಾಡಿದೆ. ಈ ಆಪ್ ಮೂಲಕ ಟಿಕೆಟ್ ಬುಕಿಂಗ್, ರೈಲು ಮಾಹಿತಿ, ಊಟ, ಪ್ರವಾಸೋದ್ಯಮ ಪ್ಯಾಕೇಜ್‌ಗಳು ಮತ್ತು ಲೈವ್ ಟ್ರ್ಯಾಕಿಂಗ್ ಸೇರಿದಂತೆ ಹಲವು ಸೇವೆಗಳನ್ನು ಪಡೆಯಬಹುದು.

ಈ ದೇಶದಲ್ಲಿ ಹೆಣ್ಣು ಜೀವಕ್ಕೆ ಪ್ರವೇಶವೇ ಇಲ್ಲ! ಯಾಕೀ ವಿಚಿತ್ರ ನಿರ್ಬಂಧ?
ಈ ದೇಶದಲ್ಲಿ ಹೆಣ್ಣು ಜೀವಕ್ಕೆ ಪ್ರವೇಶವೇ ಇಲ್ಲ! ಯಾಕೀ ವಿಚಿತ್ರ ನಿರ್ಬಂಧ?

ಮೌಂಟ್ ಅಥೋಸ್, ಸಾವಿರ ವರ್ಷಗಳಿಂದ ಹೆಣ್ಣು ಮಕ್ಕಳಿಗೆ  ಪ್ರವೇಶವಿಲ್ಲದ ರಷ್ಯಾದ ಸ್ವಾಯತ್ತ ಪ್ರದೇಶ. ಹೆಣ್ಣು ಜಾತಿಯ ಪ್ರಾಣಿಗಳಿಗಳೂ ಇಲ್ಲಿ ಪ್ರವೇಶವಿಲ್ಲ! ನಿಯಮ ಉಲ್ಲಂಘಿಸಿ ವೇಷ ಮರೆಸಿ ಒಳಹೋದವರಿಗೆ ಜೈಲು ಶಿಕ್ಷೆ ಖಚಿತ.

ಪ್ರಯಾಣಿಕರಿಗೆ ಗುಡ್‌ನ್ಯೂಸ್ ನೀಡಿದ ಭಾರತೀಯ ರೈಲ್ವೆ: ಸ್ಲೀಪರ್ ದರದಲ್ಲಿ ಥರ್ಡ್ ಎಸಿ ಪ್ರಯಾಣ
ಪ್ರಯಾಣಿಕರಿಗೆ ಗುಡ್‌ನ್ಯೂಸ್ ನೀಡಿದ ಭಾರತೀಯ ರೈಲ್ವೆ: ಸ್ಲೀಪರ್ ದರದಲ್ಲಿ ಥರ್ಡ್ ಎಸಿ ಪ್ರಯಾಣ

ಭಾರತೀಯ ರೈಲ್ವೆ ಹೊಸ ನೀತಿಯನ್ನು ಜಾರಿಗೆ ತಂದಿದ್ದು, ರೈಲು ಹೊರಡುವ 4 ಗಂಟೆಗಳ ಮೊದಲು ಎಲ್ಲಾ ಖಾಲಿ AC ಸೀಟುಗಳನ್ನು ಭರ್ತಿ ಮಾಡಲು ಸೂಚಿಸಿದೆ. ಸ್ಲೀಪರ್ ದರದಲ್ಲಿ ಥರ್ಡ್ AC ಪ್ರಯಾಣ ಮಾಡಲು ಇದು ಅವಕಾಶ ನೀಡುತ್ತದೆ.

ನಿಮಗೆ ಗೊತ್ತಾ? ಹುಣ್ಣಿಮೆ ರಾತ್ರಿ ಚಂದ್ರನನ್ನು ನೋಡಲು ಭಾರತದ 7 ಸೂಪರ್‌ ತಾಣಗಳಿವು
ನಿಮಗೆ ಗೊತ್ತಾ? ಹುಣ್ಣಿಮೆ ರಾತ್ರಿ ಚಂದ್ರನನ್ನು ನೋಡಲು ಭಾರತದ 7 ಸೂಪರ್‌ ತಾಣಗಳಿವು

ಹುಣ್ಣಿಮೆಯ ರಾತ್ರಿ  ಭೂಮಿಯು ಮೋಡಿಮಾಡುವ ಅದ್ಭುತಗಳನ್ನು ನೋಡಲು ಭಾರತದ ಕೆಲವು ತಾಣಗಳನ್ನು  ಮಾಂತ್ರಿಕವಾಗಿದೆ. ಚಂದ್ರನ ಬೆಳಕಿನಲ್ಲಿ ಈ ಸುಂದರ ಅನುಭವ ಕೊಡುವ ಏಳು  ಸ್ಥಳಗಳು ಇಲ್ಲಿವೆ.

ಹುಣ್ಣಿಮೆ ದಿನದಂದು ಭಾರತದ 7 ಅದ್ಭುತ ತಾಣಗಳಿಗೆ ಭೇಟಿ ನೀಡಿ!
ಹುಣ್ಣಿಮೆ ದಿನದಂದು ಭಾರತದ 7 ಅದ್ಭುತ ತಾಣಗಳಿಗೆ ಭೇಟಿ ನೀಡಿ!

ಹುಣ್ಣಿಉಮೆಯ ದಿನದಂದು ಪೂರ್ಣ ಚಂದ್ರನೊಂದಿಗೆ ಕೆಲವೊಂದು ಪ್ರದೇಶಗಳು ಭಾರೀ ರೊಮ್ಯಾಂಟಿಕ್ ಆಗಿ ಕಾಣುತ್ತವೆ. ಅಂತಹ ಭಾರತದ ಕೆಲವು ಪ್ರದೇಶಗಳಿಗೆ ನೀವು ಭೇಟಿ ಕೊಡಿ. 

 

ಪ್ರವಾಸ ಮಾಡಿ ದುಡ್ಡು ಖರ್ಚು ಮಾಡೋದಲ್ಲ; ಈ ಟಿಪ್ಸ್‌ನಿಂದ ಹಣ ಮಾಡಿ, ಗರಿ ಗರಿ ನೋಟು ಎಣಿಸಿ!
ಪ್ರವಾಸ ಮಾಡಿ ದುಡ್ಡು ಖರ್ಚು ಮಾಡೋದಲ್ಲ; ಈ ಟಿಪ್ಸ್‌ನಿಂದ ಹಣ ಮಾಡಿ, ಗರಿ ಗರಿ ನೋಟು ಎಣಿಸಿ!

ಬೇಸಿಗೆ ರಜೆಗಳು ನಡೆಯುತ್ತಿವೆ. ಎಲ್ಲರೂ ಪ್ರವಾಸದ ಯೋಜನೆಗಳನ್ನು ಮಾಡುತ್ತಿದ್ದಾರೆ. ಆದರೆ, ಕೆಲವರು ಹಣದ ಕೊರತೆಯಿಂದಾಗಿ ಪ್ರವಾಸ ಯೋಜನೆ ಮಾಡಲು ಸಾಧ್ಯವಾಗುತ್ತಿಲ್ಲ. ಅವರಿಗಾಗಿ ನಾವು ಒಂದು ಚಮತ್ಕಾರಿಕ ಮಾರ್ಗವನ್ನು ತಂದಿದ್ದೇವೆ, ಅದು ಪ್ರವಾಸದ ಜೊತೆಗೆ ಹಣ ಗಳಿಸಲು ಸಹಾಯ ಮಾಡುತ್ತದೆ.

 

ಭಾರತದ ಈ ಐತಿಹಾಸಿಕ ತಾಣಗಳಿಗೆ ಒಮ್ಮೆಯಾದರು ಭೇಟಿ ನೀಡಿ
ಭಾರತದ ಈ ಐತಿಹಾಸಿಕ ತಾಣಗಳಿಗೆ ಒಮ್ಮೆಯಾದರು ಭೇಟಿ ನೀಡಿ

ಭಾರತವು ಐತಿಹಾಸಿಕ ವಾಸ್ತು ಶಿಲ್ಪಗಳ ತವರೂರು. ದೆಹಲಿಯಿಂದ ಹಿಡಿದು, ಕಾಶ್ಮೀರದವರೆಗೂ ಹಲವು ವಾಸ್ತು ಶಿಲ್ಪ ವೈಭವವನ್ನು ನೀವು ಕಣ್ತುಂಬಿಸಿಕೊಳ್ಳಬಹುದು. 
 

ಅತ್ಯಂತ ಸಂತೋಷವಾಗಿರೋ ರಾಷ್ಟ್ರ ಫಿನ್ ಲ್ಯಾಂಡ್… ಭಾರತ ಯಾಕೆ ಹ್ಯಾಪಿ ಆಗಿಲ್ಲ?!
ಅತ್ಯಂತ ಸಂತೋಷವಾಗಿರೋ ರಾಷ್ಟ್ರ ಫಿನ್ ಲ್ಯಾಂಡ್… ಭಾರತ ಯಾಕೆ ಹ್ಯಾಪಿ ಆಗಿಲ್ಲ?!

ವಿಶ್ವದ ಅತ್ಯಂತ ಸಂತೋಷವಾಗಿರುವ ದೇಶಗಳ ಲಿಸ್ಟ್ ನಲ್ಲಿ ಕಳೆದ 8 ವರ್ಷಗಳಿಂದ ಫಿನ್ ಲ್ಯಾಂಡ್ ಮೊದಲನೇ ಸ್ಥಾನದಲ್ಲಿದೆ. ಭಾರತ ಟಾಪ್ 100ರಲ್ಲೂ ಸ್ಥಾನ ಪಡೆದಿಲ್ಲ. 
 

ವಿಮಾನದಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಸಿಗುವ 5 ವಸ್ತುಗಳು; ನೀವು ಬಿಟ್ಟುಬಂದ್ರೆ ಚೀಪ್ ರೇಟ್‌ಗೆ ಮಾರಾಟ!
ವಿಮಾನದಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಸಿಗುವ 5 ವಸ್ತುಗಳು; ನೀವು ಬಿಟ್ಟುಬಂದ್ರೆ ಚೀಪ್ ರೇಟ್‌ಗೆ ಮಾರಾಟ!

ವಿಮಾನ ಪ್ರಯಾಣದ ತಂತ್ರಗಳು ಉಚಿತ ವಸ್ತುಗಳು : ವಿಮಾನದಲ್ಲಿ ಪ್ರಯಾಣಿಸುವಾಗ ಹಲವು ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ, ಆದರೆ ವಿಮಾನದಲ್ಲಿ ಪ್ರಯಾಣಿಸುವಾಗ ನೀವು ಯಾವುದೇ ನಿರ್ಬಂಧಗಳಿಲ್ಲದೆ ತೆಗೆದುಕೊಂಡು ಹೋಗಬಹುದಾದ ಹಲವು ವಸ್ತುಗಳು ಲಭ್ಯವಿದೆ ಎಂದು ನಿಮಗೆ ತಿಳಿದಿದೆಯೇ? ಅಂತಹ ವಸ್ತುಗಳು ಯಾವುವು ಎಂದು ತಿಳಿಯಿರಿ...

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • ...
  • 325
  • 326
  • 327
  • next >
Top Stories