Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • KEA 2025
  • Home
  • Entertainment
  • Movie Reviews

ಸಿನಿಮಾ ವಿಮರ್ಶೆಗಳು

ಫೀಚರ್ಡ್‌Cine WorldMovie ReviewsCelebrity InterviewsEntertainment News
SandalwoodTV Talk

ಇನ್ನಷ್ಟು ಸುದ್ದಿ

ಇಂಟರ್ವಲ್ ಚಿತ್ರ ವಿಮರ್ಶೆ: ಮೂವರು ಹುಡುಗರ ಹಾಡು-ಪಾಡು, ಮನಸ್ಸಿಗೆ ಆಪ್ತವಾಗುವ ಸಂದೇಶ
ಇಂಟರ್ವಲ್ ಚಿತ್ರ ವಿಮರ್ಶೆ: ಮೂವರು ಹುಡುಗರ ಹಾಡು-ಪಾಡು, ಮನಸ್ಸಿಗೆ ಆಪ್ತವಾಗುವ ಸಂದೇಶ

ಚಿತ್ರದ ಮೊದಲರ್ಧ ತಮಾಷೆಯಾಗಿ ಸಾಗುತ್ತ, ದ್ವಿತಿಯಾರ್ಧ ಕತೆ ತೆರೆದುಕೊಳ್ಳುವಹೊತ್ತಿಗೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ. ಮುಂದೇನು ಎಂಬುದಕ್ಕೆ ಚಿತ್ರ ನೋಡಬೇಕು. 

ಕಪಟಿ ಚಿತ್ರ ವಿಮರ್ಶೆ: ಡಾರ್ಕ್ ವೆಬ್‌ನ ಕರಾಳತೆಯಲ್ಲಿ ದುರ್ಬಲ ಮನಸ್ಸುಗಳ ಜತೆಗೆ ಚೆಲ್ಲಾಟ
ಕಪಟಿ ಚಿತ್ರ ವಿಮರ್ಶೆ: ಡಾರ್ಕ್ ವೆಬ್‌ನ ಕರಾಳತೆಯಲ್ಲಿ ದುರ್ಬಲ ಮನಸ್ಸುಗಳ ಜತೆಗೆ ಚೆಲ್ಲಾಟ

ಅವರ ಪ್ರತೀ ಹೆಜ್ಜೆಯೂ ರೆಕಾರ್ಡ್ ಆಗುತ್ತಿದೆ. ಇದರಿಂದ ಯಾರಿಗೆ ಮತ್ತು ಹೇಗೆ ಲಾಭ ಎನ್ನುವ ಆಘಾತಕಾರಿ ಸಂಗತಿ ತಿಳಿಯುವ ಹೊತ್ತಿಗೆ ಗಾಢ ಭಯವೊಂದು ನೋಡುಗರನ್ನು ಎಚ್ಚರಿಸಿ ಹೋಗುತ್ತದೆ.

Mithya Kannada Film Review: ಸ್ನಿಗ್ಧ ಪರಿಮಳದಂತೆ ಹಬ್ಬುತ್ತಾ ಹೋಗುವ ಕಾವ್ಯ ಕಥನ
Mithya Kannada Film Review: ಸ್ನಿಗ್ಧ ಪರಿಮಳದಂತೆ ಹಬ್ಬುತ್ತಾ ಹೋಗುವ ಕಾವ್ಯ ಕಥನ

ಮಹಾರಾಷ್ಟ್ರದಲ್ಲಿ ತಂದೆ, ತಾಯಿ ಜೊತೆಗಿದ್ದ ಹುಡುಗನೊಬ್ಬ ಅವರ ಮರಣಾನಂತರ ಕರಾವಳಿಯ ಪುಟ್ಟ ಊರಿಗೆ ಮರಳುತ್ತಾನೆ. ಅವನ ತಾಯಿ ಅವನ ತಂದೆಯನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಕತೆ ಅವರಿವರು ಹೇಳುವುದು ಕಿವಿಗೆ ಬೀಳುತ್ತದೆ.

Daskat Tulu Film Review: ಚಲನಚಿತ್ರೋತ್ಸವದಲ್ಲಿ ಯಶಸ್ಸಿನ ರುಜು ಹಾಕುತ್ತಿರುವ ದೇಸಿ ತುಳು ಸಿನಿಮಾ 'ದಸ್ಕತ್'
Daskat Tulu Film Review: ಚಲನಚಿತ್ರೋತ್ಸವದಲ್ಲಿ ಯಶಸ್ಸಿನ ರುಜು ಹಾಕುತ್ತಿರುವ ದೇಸಿ ತುಳು ಸಿನಿಮಾ 'ದಸ್ಕತ್'

ಕರಾವಳಿ ಭಾಗದ ಒಂದಿಷ್ಟು ಪ್ರತಿಭೆಗಳು ಸೇರಿ ನಿರ್ಮಿಸಿರುವ ಈ ಅದ್ಭುತ ಚಿತ್ರಕ್ಕೆ ಈಗಾಗಲೇ ಥಿಯೇಟರ್ ನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸದಾಭಿರುಚಿಯ ಜೊತೆಗೆ ವ್ಯವಹಾರಿಕವಾಗಿಯೂ ಗೆದ್ದಿರುವ ದಸ್ಕತ್ ಸದ್ಯ ಕನ್ನಡ, ಮಲಯಾಳಂ ಸೇರಿದಂತೆ ಇನ್ನಿತರ ಭಾಷೆಗಳಿಗೆ ಡಬ್ ಆಗಲು ತಯಾರಾಗಿದೆ. 
 

ಸಿನಿಮಾಗೆ ಹೂಡಿದ ಬಂಡವಾಳವೂ ಬರದ ಜಾನ್ವಿ ಕಪೂರ್ 5 ಪ್ಲಾಫ್ ಸಿನಿಮಾಗಳು
ಸಿನಿಮಾಗೆ ಹೂಡಿದ ಬಂಡವಾಳವೂ ಬರದ ಜಾನ್ವಿ ಕಪೂರ್ 5 ಪ್ಲಾಫ್ ಸಿನಿಮಾಗಳು

Janhvi Kapoor Flop movies: ಜಾನ್ವಿ ಕಪೂರ್ ಅವರ ಅನೇಕ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸರಿಯಾಗಿ ಹೋಗಲಿಲ್ಲ. 'ರೂಹಿ'ಯಿಂದ 'ಮಿಲಿ'ವರೆಗೆ, ಯಾವ ಚಿತ್ರಗಳು ಸೋತವು ಮತ್ತು ಏಕೆ ಎಂದು ತಿಳಿಯಿರಿ

FIR 6 to 6 Film Review: ತಾಳ್ಮೆಯಿಂದ ನೋಡಿ.. ಒಂದು ರಾತ್ರಿಯ ಸನ್ನಿವೇಶಗಳು
FIR 6 to 6 Film Review: ತಾಳ್ಮೆಯಿಂದ ನೋಡಿ.. ಒಂದು ರಾತ್ರಿಯ ಸನ್ನಿವೇಶಗಳು

ಒಂದು ರಾತ್ರಿಯಲ್ಲಿ ನಡೆಯುವ ಹಲವು ಸನ್ನಿವೇಶಗಳು ಕೊನೆಗೆ ಏನಾಗುತ್ತವೆ ಎಂಬುದನ್ನು ತಾಳ್ಮೆಯಿಂದ ನೋಡಿದರೆ ತಿಳಿಯುತ್ತದೆ. ಏಕಕಾಲದಲ್ಲಿ ಪೊಲೀಸ್‌ ಅಧಿಕಾರಿ ಮತ್ತು ಆತನ ಮನೆ ಮೇಲೆ ಯಾಕೆ ದಾಳಿ ಮಾಡುತ್ತಾರೆ ಎನ್ನುವ ಚಿತ್ರದ ಮೂಲ ಕೇಂದ್ರಬಿಂದು. 

1990s ಚಿತ್ರ ವಿಮರ್ಶೆ: 90ರ ದಶಕದ ಪ್ರೇಮದ ಹಲವಾರು ಅವಸ್ಥಾಂತರಗಳು
1990s ಚಿತ್ರ ವಿಮರ್ಶೆ: 90ರ ದಶಕದ ಪ್ರೇಮದ ಹಲವಾರು ಅವಸ್ಥಾಂತರಗಳು

ಈ ಪ್ರೇಮಕತೆಗೊಂದು ಬಾಲ್ಯದ ಫ್ಲಾಶ್‌ಬ್ಯಾಕು, ಅಡ್ಡಿ ಆತಂಕಕ್ಕೆ ಜಾತಿ ಸಮಸ್ಯೆ, ಯೋಚನೆಗೆ ಸಾಮಾಜಿಕ ಒತ್ತಡ, ಕತೆಗೆ ತೀವ್ರತೆ ಒದಗಿಸುವುದಕ್ಕೆ ಅಲ್ಲೊಂದು ಟ್ವಿಸ್ಟು.. ಹೀಗೆ ಕತೆ ಮುಂದುವರಿಯುತ್ತದೆ. ಪ್ರೇಮಕತೆಗೆ ಕಾಡುವ ಗುಣ ಇರುತ್ತದೆ. 

Apaayavide Eccharike Movie Review: ಕವಲೇದುರ್ಗದ ನೆತ್ತಿ ಮೇಲೆ ದೇವ್ರು, ದೆವ್ವ ಮತ್ತು ಧನ
Apaayavide Eccharike Movie Review: ಕವಲೇದುರ್ಗದ ನೆತ್ತಿ ಮೇಲೆ ದೇವ್ರು, ದೆವ್ವ ಮತ್ತು ಧನ

ಬಿಗಿಯಾದ ಚಿತ್ರಕಥೆ, ಪಾತ್ರಧಾರಿಗಳ ಸಹಜ ನಟನೆ ಮತ್ತು ಗಟ್ಟಿಯಾದ ಫ್ಲ್ಯಾಷ್‌ ಬ್ಯಾಕ್‌ ಕತೆ ಈ ಮೂರನ್ನು ನಿರ್ದೇಶಕ ಅಭಿಜಿತ್‌ ತೀರ್ಥಹಳ್ಳಿ ಸಮರ್ಥವಾಗಿ ನಿಭಾಯಿಸಿದ್ದರಿಂದಲೇ ನಿಜವಾದ ಹಾರರ್‌ ಅನುಭವಕ್ಕೆ ಪ್ರೇಕ್ಷಕ ಪಾತ್ರನಾಗುತ್ತಾನೆ. 

ನೆಟ್‌ಫ್ಲಿಕ್ಸ್‌ನಲ್ಲಿ ವಿಶಿಷ್ಠ ದಾಖಲೆ ಬರೆದ ದುಲ್ಕರ್ ಸಲ್ಮಾನ್ 'ಲಕ್ಕಿ ಭಾಸ್ಕರ್' ಸಿನಿಮಾ!
ನೆಟ್‌ಫ್ಲಿಕ್ಸ್‌ನಲ್ಲಿ ವಿಶಿಷ್ಠ ದಾಖಲೆ ಬರೆದ ದುಲ್ಕರ್ ಸಲ್ಮಾನ್ 'ಲಕ್ಕಿ ಭಾಸ್ಕರ್' ಸಿನಿಮಾ!

ದುಲ್ಕರ್ ಸಲ್ಮಾನ್ ಅಭಿನಯದ 'ಲಕ್ಕಿ ಭಾಸ್ಕರ್' ನೆಟ್‌ಫ್ಲಿಕ್ಸ್‌ನಲ್ಲಿ 13 ವಾರಗಳ ಕಾಲ ಟ್ರೆಂಡ್ ಆಗುವ ಮೂಲಕ ದಕ್ಷಿಣ ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ 110 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ ಮತ್ತು ಒಟಿಟಿಯಲ್ಲಿಯೂ ಯಶಸ್ಸನ್ನು ಕಂಡಿದೆ.

ಕಿಚ್ಚ ಸುದೀಪ ಸಿನಿಮಾದಲ್ಲಿ ನಟಿಸಿ ಪ್ರಸಿದ್ಧಿಯಾದ ನಾನಿಯ ಮೊದಲ ಸಂಬಳ ಒಂದು ಊಟಕ್ಕೂ ಸಾಲೋದಿಲ್ಲ!
ಕಿಚ್ಚ ಸುದೀಪ ಸಿನಿಮಾದಲ್ಲಿ ನಟಿಸಿ ಪ್ರಸಿದ್ಧಿಯಾದ ನಾನಿಯ ಮೊದಲ ಸಂಬಳ ಒಂದು ಊಟಕ್ಕೂ ಸಾಲೋದಿಲ್ಲ!

ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತೆಲುಗಿನಲ್ಲಿ ಮಾಡಿದ ಈಗ ಸಿನಿಮಾದಲ್ಲಿ ನಟಿಸಿದ ನಾನಿ ನಂತರ ತುಂಬಾ ಪ್ರಸಿದ್ಧಿಯಾದರು. ಇದೀಗ ಸ್ಟಾರ್ ಹೀರೋಗಳ ಸಾಲಿನಲ್ಲಿ ನಿಂತಿದ್ದಾರೆ. ಆದರೆ, ಅವರು ಪಡೆದ ಮೊದಲ ಸಂಬಳ ಈಗ ಅವರು ಸೇವಿಸುವ ಒಂದು ಹೊತ್ತಿನ ಊಟಕ್ಕೂ ಸಾಲುವುದಿಲ್ಲ..

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 719
  • 720
  • 721
  • next >
Top Stories