Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Movie Reviews

ಸಿನಿಮಾ ವಿಮರ್ಶೆಗಳು

ಫೀಚರ್ಡ್‌Cine WorldMovie ReviewsCelebrity InterviewsEntertainment News
SandalwoodTV Talk

ಇನ್ನಷ್ಟು ಸುದ್ದಿ

ಅನಾಮಧೇಯ ಅಶೋಕ್ ಕುಮಾರ್ ಚಿತ್ರ ವಿಮರ್ಶೆ: ತಂತ್ರ ಪ್ರತಿ ತಂತ್ರದ ಕುತೂಹಲಕರ ಥ್ರಿಲ್ಲರ್
ಅನಾಮಧೇಯ ಅಶೋಕ್ ಕುಮಾರ್ ಚಿತ್ರ ವಿಮರ್ಶೆ: ತಂತ್ರ ಪ್ರತಿ ತಂತ್ರದ ಕುತೂಹಲಕರ ಥ್ರಿಲ್ಲರ್

ಈ ಎರಡು ಸಾವುಗಳ ಹಿಂದೆ ಏನಾಗಿರುತ್ತದೆ ಎನ್ನುವ ರಹಸ್ಯಗಳು ಈಗ ತೆರೆದುಕೊಳ್ಳುತ್ತದೆ. ಒಂದು ಕೊಲೆಗೆ ಆರೋಪಿ, ಮತ್ತೊಂದು ಕೊಲೆಗೆ ಸಾಕ್ಷಿ ಆಗಿರುವ ಪ್ರವೀಣ್‌ನನ್ನು ತನಿಖೆ ಮಾಡುವಾಗ ಈ ‘ಅನಾಮಧೇಯ ಅಶೋಕ್‍ ಕುಮಾರ್’ ಯಾರು ಎನ್ನುವ ಕುತೂಹಲ ಹುಟ್ಟಿಕೊಳ್ಳುತ್ತದೆ. 

Gajarama Film Review: ಆ್ಯಕ್ಷನ್ ಅಖಾಡದಲ್ಲಿ ತ್ಯಾಗದ ನಿಟ್ಟುಸಿರು
Gajarama Film Review: ಆ್ಯಕ್ಷನ್ ಅಖಾಡದಲ್ಲಿ ತ್ಯಾಗದ ನಿಟ್ಟುಸಿರು

ಮೊದಲಾರ್ಧದಲ್ಲಿ ಕುಸ್ತಿಯೇ ಕತೆಯ ಕೇಂದ್ರವಾದರೆ ಆಮೇಲಾಮೇಲೆ ನಾಯಕನ ವ್ಯಕ್ತಿತ್ವ ಮೇಲಾಗುತ್ತದೆ. ಅವನ ದಾರಿ ಅವನಿಗೆ ಸ್ಪಷ್ಟವಾಗುತ್ತದೆ. ಈ ಮಧ್ಯೆ ಮತ್ತೊಬ್ಬ ಪ್ರಮುಖ ಪಾತ್ರ‍ಧಾರಿ, ಖಳನಾಯಕನ ಆಗಮನವಾಗಿ ಕತೆಗೆ ತೀವ್ರತೆ ದೊರಕುತ್ತದೆ.

ಕಿಚ್ಚ ಸುದೀಪ್ 'ಮ್ಯಾಕ್ಸ್' OTTಗೆ ಬರ್ತಿದೆ! ಇಲ್ಲಿದೆ ರಿಲೀಸ್ ಡೇಟ್..
ಕಿಚ್ಚ ಸುದೀಪ್ 'ಮ್ಯಾಕ್ಸ್' OTTಗೆ ಬರ್ತಿದೆ! ಇಲ್ಲಿದೆ ರಿಲೀಸ್ ಡೇಟ್..

ಕನ್ನಡ ಸ್ಟಾರ್ ನಟ ಕಿಚ್ಚ ಸುದೀಪ್ ಅಭಿನಯದ ಆಕ್ಷನ್ ಥ್ರಿಲ್ಲರ್ ಚಿತ್ರ 'ಮ್ಯಾಕ್ಸ್' ಶೀಘ್ರದಲ್ಲೇ OTTಯಲ್ಲಿ ಬಿಡುಗಡೆಯಾಗಲಿದೆ.

Beguru Colony Film Review: ಕಿಚ್ಚಿನ ಹೋರಾಟದ ಕಥೆಗೆ ಸ್ನೇಹವೇ ಆಧಾರ
Beguru Colony Film Review: ಕಿಚ್ಚಿನ ಹೋರಾಟದ ಕಥೆಗೆ ಸ್ನೇಹವೇ ಆಧಾರ

ಉದಾತ್ತ ಉದ್ದೇಶ ಹೊಂದಿರುವ ಹೋರಾಟದ ಕಥನವಿದು. ಜೊತೆಗೆ ಸ್ನೇಹದ ಕತೆ ಅಡಗಿಸಿಟ್ಟುಕೊಂಡಿರುವ ಕತೆಯೂ ಹೌದು. ಇಲ್ಲಿ ಶಾಂತಿ ಮತ್ತು ಕ್ರಾಂತಿಯ ಪ್ರತೀಕವಾಗಿ ಇಬ್ಬರಿದ್ದಾರೆ.

Kaadu Male Film Review: ಮೇಕಿಂಗ್ ಚೆನ್ನಾಗಿರುವ ನಿಗೂಢ ಕಥನ, ಈ ಸಿನಿಮಾ ನಿಜವೇ, ಭ್ರಮೆಯೇ
Kaadu Male Film Review: ಮೇಕಿಂಗ್ ಚೆನ್ನಾಗಿರುವ ನಿಗೂಢ ಕಥನ, ಈ ಸಿನಿಮಾ ನಿಜವೇ, ಭ್ರಮೆಯೇ

ಹುಡುಗಿಯೊಬ್ಬಳು ಒಂದು ಮುರಿದುಬಿದ್ದ ಸೇತುವೆಯಿಂದ ರಭಸವಾಗಿ ಹರಿಯುವ ನದಿಗೆ ಬೀಳುವಲ್ಲಿಂದ ಕತೆ ಶುರುವಾಗುತ್ತದೆ. ಆಕೆ ಹೋಗಿ ಸೇರುವುದು ಒಂದು ನಿಗೂಢ ನಿರ್ಜನ ನಿಬಿಡ ಕಾಡಿಗೆ.

ಹೈನ ಚಿತ್ರ ವಿಮರ್ಶೆ: ಸಾಮಾಜಿಕ ವಿಪ್ಲವಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನ
ಹೈನ ಚಿತ್ರ ವಿಮರ್ಶೆ: ಸಾಮಾಜಿಕ ವಿಪ್ಲವಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನ

ಇದೊಂದು ತನಿಖೆಯ ಕತೆ. ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನೇ ಇಟ್ಟುಕೊಂಡು ನಿರ್ದೇಶಕರು ಕತೆ ಹೆಣೆದಿದ್ದಾರೆ. ಹಾಗೆ ನೋಡಿದರೆ ಟೆರರಿಸಂ ಕತೆ ಹೊಸದೇನಲ್ಲ. ಅಪರಿಚಿತ ವ್ಯಕ್ತಿಗಳು ಬಂದು ಯಾವುದೋ ಒಂದು ಮನೆ ಬಾಡಿಗೆ ಪಡೆದು ಅಲ್ಲಿ ದೇಶದ್ರೋಹಿ ಚಟುವಟಿಕೆ ನಡೆಸುವ ಕತೆ ಎಲ್ಲರೂ ಕೇಳಿರುತ್ತಾರೆ.

Nodidavaru Enanthare ಚಿತ್ರ ವಿಮರ್ಶೆ: ಹುಡುಕಾಟದ ಹಾದಿಯ ಅಪೂರ್ವ ಗಳಿಗೆಗಳು!
Nodidavaru Enanthare ಚಿತ್ರ ವಿಮರ್ಶೆ: ಹುಡುಕಾಟದ ಹಾದಿಯ ಅಪೂರ್ವ ಗಳಿಗೆಗಳು!

ಸಿದ್ಧಾರ್ಥ ಪಾತ್ರದ ಮನಸ್ಸಿನಲ್ಲಾಗುವ ಬದಲಾವಣೆಗೆ ತಕ್ಕಂತೆ ದೇಹವೂ ಬದಲಾಗುತ್ತಾ ಹೋಗುತ್ತದೆ. ಕಥೆಯೇ ಪ್ರಧಾನವಾದ ಚಿತ್ರವೊಂದಕ್ಕೆ ಅವರು ಮಾಡಿಕೊಂಡಿರುವ ದೈಹಿಕ ಬದಲಾವಣೆ ಮತ್ತು ದೇಹದಂಡನೆ ಅವರ ಬಗ್ಗೆ ಮೆಚ್ಚುಗೆ ಮೂಡುವಂತೆ ಮಾಡುತ್ತದೆ.

Paru Parvati Film Review: ಭಾವನೆಗಳ ರಸ್ತೆಯಲ್ಲಿ ಕೌತುಕದ ಪಯಣ: ಒಂಟಿತನದಲ್ಲಿ ಪಾರು!
Paru Parvati Film Review: ಭಾವನೆಗಳ ರಸ್ತೆಯಲ್ಲಿ ಕೌತುಕದ ಪಯಣ: ಒಂಟಿತನದಲ್ಲಿ ಪಾರು!

ಈ ಭಾವನೆಗಳ ರಸ್ತೆಯಲ್ಲಿ ಸಾಗುವ ಭಾರವಾದ ಪಯಣದಲ್ಲಿ ದೀಪಿಕಾ ದಾಸ್ ಸೋಲೋ ನಾಯಕಿಯಾಗಿ ಕಾಣಿಸಿಕೊಂಡು ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಅವರು ಚೆನ್ನಾಗಿ ಕಾಣಿಸುತ್ತಾರೆ ಕೂಡ. 
 

ದಕ್ಷಿಣ ಭಾರತದ ಫ್ಲಾಪ್‌ ಸಿನಿಮಾಗಳ ರಾಣಿ ಕೃತಿ ಸನೋನ್‌ಗೆ ಮತ್ತೊಂದು ಚಾನ್ಸ್!
ದಕ್ಷಿಣ ಭಾರತದ ಫ್ಲಾಪ್‌ ಸಿನಿಮಾಗಳ ರಾಣಿ ಕೃತಿ ಸನೋನ್‌ಗೆ ಮತ್ತೊಂದು ಚಾನ್ಸ್!

ಬಾಲಿವುಡ್ ನಟಿಯರಿಗೆ ದಕ್ಷಿಣದಲ್ಲಿ ನಿರಾಸೆ ಎದುರಾಗುವುದು ಸಾಮಾನ್ಯ. ಕೆಲವರು ಮಾತ್ರ ದಕ್ಷಿಣದ ನಟರೊಂದಿಗೆ ನಟಿಸಿ ಯಶಸ್ಸು ಗಳಿಸಿದ್ದಾರೆ. ಕೃತಿ ಸನನ್ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸಾಲು ಸಾಲು ಫ್ಲಾಪ್ ಸಿನಿಮಾ ಮಾಡಿದರೂ ಮತ್ತೆ ಚಾನ್ಸ್ ಸಿಕ್ಕಿದೆ.

Forest Kannada Film Review: ಕಾಡಿನಲ್ಲಿರುವ ಸಂಪತ್ತಿಗೆ ಕನ್ನ ಹಾಕುವ ಗ್ಯಾಂಗ್‌ ಸ್ಟೋರಿ
Forest Kannada Film Review: ಕಾಡಿನಲ್ಲಿರುವ ಸಂಪತ್ತಿಗೆ ಕನ್ನ ಹಾಕುವ ಗ್ಯಾಂಗ್‌ ಸ್ಟೋರಿ

ನೈಯಾ ಪೈಸೆ ಇಲ್ಲದ ಈ ಐದು ಮಂದಿಗೆ ದೊಡ್ಡ ಮೊತ್ತದ ಸಂಪತ್ತು ಸಿಕ್ಕರೆ ಅಥವಾ ಆ ಸಂಪತ್ತಿನ ಮಾಹಿತಿ ಗೊತ್ತಾದರೆ ಏನಾಗುತ್ತದೆ ಎನ್ನುವುದು ಚಿತ್ರದ ಕತೆಯ ಒಂದು ಸಾಲು. 

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • ...
  • 720
  • 721
  • 722
  • next >
Top Stories